ದಾರಿದೀಪೋಕ್ತಿ Wednesday, October 16th, 2024 Ashok Nayak ಪರಸ್ಪರ ಮಾತುಕತೆಯಿಲ್ಲದೇ ಯಾವ ಸಂಬಂಧವೂ ಏರ್ಪಡುವುದಿಲ್ಲ. ಗೌರವವಿಲ್ಲದೇ ಪ್ರೀತಿ ಮೂಡುವುದಿಲ್ಲ. ವಿಶ್ವಾಸ, ನಂಬಿಕೆಯಿಲ್ಲದೇ ಯಾವ ಸಂಬಂಧವೂ ಮುಂದುವರಿಯುವುದಿಲ್ಲ. ಕಾಳಜಿ ತೋರದಿದ್ದರೆ ಯಾರೂಹತ್ತಿರ ಬರುವುದಿಲ್ಲ.