ದಾರಿದೀಪೋಕ್ತಿ Thursday, October 17th, 2024 Ashok Nayak ನೀವು ಎಷ್ಟೇ ಹೃದಯ ಶ್ರೀಮಂತ ಗುಣವನ್ನು ಹೊಂದಿರಬಹುದು. ಕೃತಘ್ನ ವ್ಯಕ್ತಿಗಳಿಗೆ ಕೊಟ್ಟು ಸಮಾಧಾನ ಮಾಡಲು ಸಾಧ್ಯವಿಲ್ಲ. ನೀವು ಎಷ್ಟೇ ಕೊಟ್ಟರೂ ಅವರಿಗೆ ಖುಷಿ ಆಗುವುದಿಲ್ಲ. ಅಂಥವರು ನಿಮಗೇ ದ್ರೋಹ ಎಸಗುತ್ತಾರೆ.