Tuesday, 22nd October 2024

ದಾರಿದೀಪೋಕ್ತಿ

ಬದಲಾವಣೆಯನ್ನು ಯಾರೂ ಆರಂಭದಲ್ಲಿ ಒಪ್ಪುವುದಿಲ್ಲ. ಎಲ್ಲರೂ ಅದನ್ನು ವಿರೋಧಿಸುತ್ತಾರೆ. ಬದಲಾವಣೆ
ಕಷ್ಟವಲ್ಲ, ಬದಲಾಗದಿರುವುದೇ ಕಷ್ಟ. ಆದರೆ ಇದು ಬದಲಾದ ನಂತರವೇ ಅರ್ಥವಾಗುತ್ತದೆ.