ದಾರಿದೀಪೋಕ್ತಿ Thursday, October 24th, 2024 Ashok Nayak ಏನೇ ಮಾಡಿದರೂ ಒಳ್ಳೆಯ ಮನಸ್ಸಿನಿಂದ, ಒಳ್ಳೆಯ ಭಾವನೆಯಿಂದ ಮಾಡಬೇಕು. ಯಾವುದೇಪ್ರತಿಫಲಾಪೇಕ್ಷೆಯನ್ನು ಇಟ್ಟುಕೊಳ್ಳಬಾರದು. ಯಾರೋ ಬಂದು ನಮಗೆ ಉಪಕಾರ ಮಾಡಬೇಕು ಎಂದುಬಯಸಬಾರದು. ಆಗ ನಮಗೆ ಯಾರೂ ಬೇಸರ, ನಿರಾಸೆಯನ್ನು ಮಾಡಲಾರರು.