Wednesday, 27th November 2024

ದಾರಿದೀಪೋಕ್ತಿ

ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಉಪದೇಶ ಕೊಡುವವರಿಗೆ, ಟೀಕಾಕಾರರಿಗೆ ಕೊರತೆ ಇಲ್ಲ.
ನೀವು ಕೇಳದಿದ್ದರೂ ಉಚಿತವಾಗಿ ಮತ್ತು ಧಾರಾಳವಾಗಿ ಅವನ್ನು ಕೊಡುತ್ತಾರೆ. ಪ್ರೇರಣೆಯ, ಸೂರ್ತಿಯ ಮತ್ತು ಸಕಾರಾತ್ಮಕ ಮಾತುಗಳನ್ನು ಹೇಳುವವರು ಕಮ್ಮಿ. ನಿಮ್ಮಿಂದ ಅಂಥ ಮಾತುಗಳು ಬರುತ್ತಿರಲಿ.