Wednesday, 27th November 2024

ದಾರಿದೀಪೋಕ್ತಿ

ನಾಲ್ಕೈದು ಜನ ಕಾಫಿ ಕುಡಿಯುತ್ತಾ ಬೇರೆಯವರ ಬಗ್ಗೆ ಮಾತಾಡುತ್ತಿದ್ದರೆ, ಆ ಗುಂಪಿಗೆ ಸೇರಿಕೊಳ್ಳಬಾರದು. ಕಾರಣ
ನೀವು ಎದ್ದ ಹೋದ ಬಳಿಕ ಅವರು ನಿಮ್ಮ ಕುರಿತು ಮಾತಾಡುತ್ತಾರೆ. ನಕಾರಾತ್ಮಕ ವಿಚಾರಗಳನ್ನು ಬಿತ್ತುವವರಿಂದ ಆದಷ್ಟು ದೂರವಿರಬೇಕು.