ದಾರಿದೀಪೋಕ್ತಿ Wednesday, October 30th, 2019 ವಿಶ್ವವಾಣಿ ಬೇರೆಯವರ ತಪ್ಪುಗಳಿಗೆ ನೀವು ನಿಮಗೆ ಕೊಡುವ ಶಿಕ್ಷೆಗೆ ಸಿಟ್ಟು ಎಂದು ಕರೆಯಬಹುದು. ನೀವು ಮಾಡುವ ತಪ್ಪುಗಳಿಗೆ ನಿಮಗೆ ಸಿಟ್ಟು ಬರುವುದಿಲ್ಲ. ಪ್ರತಿ ಸಲ ನೀವು ಸಿಟ್ಟು ಮಾಡಿಕೊಂಡಾಗ ಅದು ಬೇರೆಯವರ ತಪ್ಪುಗಳಿಗೆ ಕೊಡುವ ಪ್ರತಿಕ್ರಿಯೆಯೇ ಆಗಿರುತ್ತದೆ. ಅಂಥ ಸಿಟ್ಟನ್ನು ಬಿಟ್ಟುಬಿಡಿ.