ದಾರಿದೀಪೋಕ್ತಿ Thursday, October 31st, 2019 ವಿಶ್ವವಾಣಿ ನಿಮಗೆ ನಿಮ್ಮ ಮೇಲೆ ಭರವಸೆ ಇದ್ದರೆ ಬೇರೆಯವರನ್ನು ಓಲೈಸುವ ಪ್ರಸಂಗವೇ ಬರುವುದಿಲ್ಲ. ನಿಮ್ಮ ಮೇಲೆ ನಂಬಿಕೆ ಇಲ್ಲದಾಗ ಮಾತ್ರ ಬೇರೆಯವರ ಮೇಲೆ ಆಶ್ರಯಿಸುವ ಅಗತ್ಯ ಬರುತ್ತದೆ. ನಿಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಬೇಡಿ