ದಾರಿದೀಪೋಕ್ತಿ Saturday, November 2nd, 2019 ವಿಶ್ವವಾಣಿ ನಿಮ್ಮ ಕನಸು ದೊಡ್ಡದಾಯ್ತು ಎಂದು ನಿಮ್ಮನ್ನು ನೀವೇ ಹೇಳಿಕೊಳ್ಳಬೇಡಿ , ನಂಬಿಸಿಕೊಳ್ಳಬೇಡಿ. ನೀವೇ ಹಾಗೆ ಹೇಳಿಕೊಂಡರೆ ನಿಮ್ಮನ್ನು ಅಪಹಾಸ್ಯ ಮಾಡಿಕೊಂಡಂತೆ