Friday, 20th September 2024

ದಾರಿದೀಪೋಕ್ತಿ

ಎಲ್ಲರೂ ನಾಳೆ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳೋಣ ಎಂದು ಭಾವಿಸುತ್ತಾರೆ. ನಾಳೆಗೆ ಸಾಧನೆ ಉತ್ತಮಪಡಿಸಿಕೊಳ್ಳಲು ಇಂದೇ ಸನ್ನದ್ಧರಾಗಿರಬೇಕು. ನಾಳಿನ ಪಯಣಕ್ಕೆ ಇಂದೇ ಬ್ಯಾಗೇಜು ಸಿದ್ಧಪಡಿಸಿಟ್ಟುಕೊಳ್ಳಬೇಕು.