Wednesday, 27th November 2024

ದಾರಿದೀಪೋಕ್ತಿ

ನಿಮ್ಮನ್ನು ಅಲಕ್ಷಿಸುವವರು, ತಿರಸ್ಕಾರದಿಂದ ನೋಡುವವರು ಅದೆಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಶ್ರೀಮಂತರಾಗಿರಲಿ ಅವರಿಂದ ದೂರವಿರಬೇಕು. ನಿಮ್ಮನ್ನು ಇಷ್ಟಪಡುವವರಿಗೆ  ಹುದ್ದೆಯೇ ಇಲ್ಲದಿರಬಹುದು ಅವರನ್ನು ಪ್ರೀತಿಸಬೇಕು. ಯಾವ ಕಾರಣಕ್ಕೂ ಇದು ಅದಲು -ಬದಲಾಗದಂತೆ ನೋಡಿಕೊಳ್ಳಿ