ದಾರಿದೀಪೋಕ್ತಿ Thursday, November 7th, 2019 ವಿಶ್ವವಾಣಿ ನೀವು ಜೀವನದಲ್ಲಿ ಅನೇಕ ಸೋಲುಗಳನ್ನು ಅನುಭವಿಸಬಹುದು. ಅವ್ಯಾವವೂ ನಿಜವಾದ ಸೋಲುಗಳಲ್ಲ, ನೀವು ನಿಮ್ಮನ್ನು ಸೋಲಿಸಿಕೊಳ್ಳುವ ತನಕ. ನಿಮ್ಮ ಕಣ್ಣಲ್ಲಿ ನೀವು ಸೋಲುಗಾರ ಎಂದೆನಿಸಿಕೊಂಡರೆ ಬೇರೆ ಯಾರೂ ನಿಮ್ಮನ್ನು ಗೆಲ್ಲಿಸಲಾರರು