Monday, 16th September 2024

ದಾರಿದೀಪೋಕ್ತಿ

ಬೇರೆಯವರ ನಿರೀಕ್ಷೆ, ಅಪೇಕ್ಷೆಗಳಿಗೆ ತಕ್ಕ ಹಾಗೆ ನಿಮ್ಮ ಬದುಕನ್ನು ರೂಢಿಸಿಕೊಳ್ಳಬೇಡಿ. ಆಗ ನೀವು ನಿಮ್ಮ ಬದುಕನ್ನು ಜೀವಿಸುವುದಿಲ್ಲ. ಬೇರೆಯವರ ಅಪೇಕ್ಷೆಯ ನಿಮ್ಮ ಬದುಕನ್ನು ಸಾಗಿಸುತ್ತೀರಿ. ಇದು ನಿಮ್ಮಲ್ಲಿ ಒಂಥರಾ ಸದಾ ಬಾಡಿಗೆ ಮನೆಯಲ್ಲಿದ್ದ ಭಾವನೆ ತರುತ್ತದೆ.

Leave a Reply

Your email address will not be published. Required fields are marked *