ದಾರಿದೀಪೋಕ್ತಿ Tuesday, November 19th, 2019 ವಿಶ್ವವಾಣಿ ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸಿ ಸೋಲಿಸಬೇಕು ಎಂಬ ಇರಾದೆಯಿಂದ ಕೇಳಬೇಡಿ. ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎಂಬ ಆಸೆಯಿಂದ ಕೇಳಲಾರಂಭಿಸಿ. ಆಗ ನಿಮ್ಮ ತಿಳಿವಳಿಕೆ ಇನ್ನಷು ವೃದ್ಧಿಸುವುದರಲ್ಲಿ ಸಂದೇಹವಿಲ್ಲ