ದಾರಿದೀಪೋಕ್ತಿ Wednesday, November 20th, 2019 ವಿಶ್ವವಾಣಿ ನೀವು ನಿಮ್ಮನ್ನು ನಿಜವಾಗಿಯೂ ಪ್ರೀತಿಸಿದರೆ, ಬೇರೆಯವರನ್ನು ನೋಯಿಸುವುದಿಲ್ಲ. ನಮಗೆ ಯಾವುದರಿಂದ ನೋವಾಗುತ್ತದೋ, ಅದರಿಂದ ಬೇರೆಯವರಿಗೂ ನೋವಾಗುತ್ತದೆ. ನಿಮ್ಮನ್ನು ನೋಯಿಸಿಕೊಳ್ಳದಿದ್ದರೆ, ನೀವು ಬೇರೆಯವರನ್ನು ನೋಯಿಸುವ ಗೋಜಿಗೆ ಹೋಗುವುದಿಲ್ಲ