ದಾರಿದೀಪೋಕ್ತಿ Wednesday, October 7th, 2020 ವಿಶ್ವವಾಣಿ ಜನ ಬರುತ್ತಾರೆ, ಹೋಗುತ್ತಾರೆ, ಕೆಲವರು ಉಪಕಾರ ಮಾಡುತ್ತಾರೆ, ಇನ್ನು ಕೆಲವರು ಹಿಂಬದಿಯಿಂದ ಚಾಕು ಹಾಕಿ ಹೋಗುತ್ತಾರೆ, ಕೆಲವರು ಸಂತಸ ನೀಡುತ್ತಾರೆ, ಇನ್ನು ಕೆಲವರು ನೋವು ಕೊಟ್ಟು ಹೋಗುತ್ತಾರೆ. ಇದೇಜೀವನ. ಬದುಕು ಸಾಗುವುದೇ ಹೀಗೆ. ಎಲ್ಲ ವನ್ನೂ ಸ್ವೀಕರಿಸಿ ಮುನ್ನಡೆಯುತ್ತಿರಬೇಕು.