ದಾರಿದೀಪೋಕ್ತಿ Thursday, October 8th, 2020 ವಿಶ್ವವಾಣಿ ನೀವು ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ, ಉಪಕೃತರಾದವರುಸಹಾಯ ಮಾಡುವುದಿಲ್ಲ ಎಂಬುದು ಗೊತ್ತಿದ್ದರೂ ಅವರಿಗೆ ಸಹಾಯ ಮಾಡಬೇಕು. ಪ್ರತಿ-ಲಾಪೇಕ್ಷೆ ಇಟ್ಟುಕೊಂಡು ಸಹಾಯ ಮಾಡಬಾರದು. ಉಪಕಾರ ಪಡೆದವರು ಸಹಾಯ ಮಾಡದಿzಗ ಬೇಸರವಾಗುತ್ತದೆ.