Wednesday, 27th November 2024

ದಾರಿದೀಪೋಕ್ತಿ

ನಿಮ್ಮ ದೌರ್ಬಲ್ಯ ನಿಮಗೆ ಗೊತ್ತಿದ್ದಾಗ ನೀವು ಗಟ್ಟಿಗರು. ನಿಮ್ಮ ವಿಕಾರಗಳನ್ನು ಒಪ್ಪಿಕೊಂಡಾಗ ಸೌಂದರ್ಯವಂತರು.
ನಿಮ್ಮ ಪ್ರಮಾದಗಳಿಂದ ಪಾಠ ಕಲಿತಾಗ ಬುದ್ಧಿವಂತರು. ಮಾತಿನಲ್ಲಾಗುವ ಕೆಲಸವನ್ನು ಮೌನದಲ್ಲಿ, ನಗುವಿನಲ್ಲಿ
ಮಾಡಿದರೆ ವಿವೇಕವಂತರು.