ದಾರಿದೀಪೋಕ್ತಿ Saturday, October 31st, 2020 ವಿಶ್ವವಾಣಿ ನಿಮಗೆ ಮುಖ್ಯವಾದರೆ ನೀವು ಹೇಗಾದರೂ ಮಾಡಿ ಅದನ್ನು ಸಾಧಿಸುತ್ತೀರಿ ಅಥವಾ ಪಡೆಯಲು ಪಣ ತೊಡುತ್ತೀರಿ. ಇಲ್ಲದಿದ್ದರೆ ನೀವು ಯಾವುದೋ ನೆಪ ಹೇಳಿ ನುಣುಚಿಕೊಳ್ಳುತ್ತೀರಿ. ನೀವು ಏನೋ ಸಬೂಬು ಹೇಳಲಾರಂಭಿಸಿದರೆ ನಿಮಗೆ ಅದು ಮುಖ್ಯ ಅಲ್ಲ ಎಂದರ್ಥ.