Wednesday, 27th November 2024

ದಾರಿದೀಪೋಕ್ತಿ

ಆತ್ಮವಿಶ್ವಾಸ ಅನ್ನೋದು ಹೊರಗೆಲ್ಲೂ ಸಿಗುವಂಥದ್ದಲ್ಲ ಅಥವಾ ಯಾರೋ ನಮ್ಮೊಳಗೆ ತುಂಬುವಂಥದ್ದೂ ಅಲ್ಲ. ಅದನ್ನು ನಾವೇ ನಮ್ಮೊಳಗೆ ಪ್ರತಿಕ್ಷಣವೂ ತುಂಬಿಕೊಳ್ಳುತ್ತಿರಬೇಕು. ನಾವೇ ನಮ್ಮಲ್ಲಿ ಪ್ರೇರಣೆಯನ್ನೂ ತುಂಬಿಕೊಳ್ಳಬೇಕು.