Monday, 16th September 2024

ಭಾರತೀಯ ಚಿತ್ರೋದ್ಯಮಕ್ಕೆ ಬೇಕಿದೆ ಭದ್ರತೆ

ಬ್ರಿಟನ್ ದೇಶವು ವಿಡಿಯೋ ಕಳ್ಳತನ ಅನೇಕ ಉತ್ತಮ ನಿರ್ಧಾರಗಳನ್ನು ಕೈಗೊಂಡಿದೆ. ಈ ದೇಶವು ತನ್ನ ದೇಶದಲ್ಲಿನ ವಿಡಿಯೋಗಳ ಕಳ್ಳತನಗಳನ್ನು ತಡೆಗಟ್ಟಲು ‘ಫೆಡರೇಶನ್ ನೆಸ್‌ಟ್‌ ಕಾಫಿರೈಟ್ ಫ್ಯಾಾಕ್‌ಟ್‌’ ಎಂಬ ವಿಶೇಷ ಪತ್ತೆೆದಾರಿ ಕೂಟವನ್ನು ರಚಿಸಿದೆ. 1983ರಲ್ಲಿ ಈ ಸಂಸ್ಥೆೆಯನ್ನು ಸ್ಥಾಾಪಿಸಲಾಗಿದೆ. ಈ ಸಂಸ್ಥೆೆಯು ಎಲ್ಲಾ ರೀತಿಯ ಹಕ್ಕುಸ್ವಾಾಮ್ಯ ಉಲ್ಲಂಘನೆಯನ್ನು ತಡೆಗಟ್ಟಲು
ಕಾರ್ಯನಿರ್ವಹಿಸುತ್ತಿಿದೆ. ಇದರಿಂದ ವಿಡಿಯೋ ಕಳ್ಳತನ ಬಹಳಷ್ಟು ನಿಯಂತ್ರಣಕ್ಕೆೆ ಬಂದಿದೆ ಆದ್ದರಿಂದ ಭಾರತದಲ್ಲಿಯೂ ಇದೇ ಮಾದರಿಯಾಗಿ ಐಸಿಟಿಪಿ ಎಂಬ ಸಂಸ್ಥೆೆಯನ್ನು ರಚಿಸುವಲ್ಲಿ ಕೇಂದ್ರ ಸರಕಾರ ಆಸಕ್ತಿಿ

ಭಾರತೀಯ ಚಿತ್ರೋೋದ್ಯಮದ ಸ್ಥಿಿತಿಗತಿಗಳನ್ನು ಗಮನಿಸಿದರೆ ಬಹಳಷ್ಟು ಬದಲಾವಣೆಗಳನ್ನು ಕಂಡುಬರುತ್ತಿಿದೆ. ಅಭಿವೃದ್ಧಿಿ ಸಾಧಿಸಿರುವ ಅಷ್ಟೇ ಆತಂಕದ ಸ್ಥಿಿತಿಯನ್ನು ಸಹ ಎದುರಿಸುತ್ತಿಿರುವುದು ಗಮನಿಸಬಹುದು. ಭಾರತೀಯ ಚಿತ್ರರಂಗ ಎಷ್ಟೇ ಎತ್ತರಕ್ಕೆೆ ಬೆಳೆದಿದ್ದರೂ ಇತ್ತೀಚಿನ ದಿನಗಳಲ್ಲಿ ಸಿನಿಮಾ ನಕಲಿ ಹಾವಳಿ(ಪೈರಸಿ) ಹಾವಳಿಯಿಂದ ಆತಖಕ್ಕೀಡಾಗಿದೆ.
ಈ ಸಮಸ್ಯೆೆಯಿಂದ ಕೆಲ ನಿರ್ಮಾಪಕರು ಚಿತ್ರರಂಗದಿಂದಲೇ ದೂರ ಸರಿಯುವ ಸ್ತರ ಮಟ್ಟಿಿಗೆ ಆತಂಕ ಸೃಷ್ಟಿಿಸಿದೆ. ಬಿಡುಗಡೆಗೊಳ್ಳುವ ಚಿತ್ರಗಳು ಮರುದಿನವೇ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಕಳ್ಳತನ ನಿರ್ಮಾಪಕರು ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆೆ ಸಂಕಷ್ಟ ಬಂದೊದಗಿದೆ. ಸಮಸ್ಯೆೆಯಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಭಾರತವೂ ಸಹ ಬ್ರಿಿಟನ್ ಮಾದರಿಯನ್ನು ಅಳವಡಿಸಿಕೊಳ್ಳುವುದು.

ಬ್ರಿಿಟನ್ ದೇಶವು ವಿಡಿಯೋ ಕಳ್ಳತನ ತಡೆಗಟ್ಟಲು ಅನೇಕ ಉತ್ತಮ ನಿರ್ಧಾರಗಳನ್ನು ಕೈಗೊಂಡಿದೆ. ಈ ದೇಶವು ತನ್ನ ದೇಶದಲ್ಲಿನ ವಿಡಿಯೋಗಳ ಕಳ್ಳತನಗಳನ್ನು ತಡೆಗಟ್ಟಲು ‘ಫೆಡರೇಶನ್ ನೆಸ್‌ಟ್‌ ಕಾಫಿರೈಟ್ ಫ್ಯಾಾಕ್‌ಟ್‌’ ಎಂಬ ವಿಶೇಷ ಪತ್ತೆೆದಾರಿ ಕೂಟವನ್ನು ರಚಿಸಿದೆ. 1983ರಲ್ಲಿ ಈ ಸಂಸ್ಥೆೆಯನ್ನು ಸ್ಥಾಾಪಿಸಲಾಗಿದೆ. ಈ ಸಂಸ್ಥೆೆಯು ಎಲ್ಲಾ ರೀತಿಯ ಉಲ್ಲಂಘನೆಯನ್ನು ತಡೆಗಟ್ಟಲು

ಕಾರ್ಯನಿರ್ವಹಿಸುತ್ತಿಿದೆ. ಇದರಿಂದ ವಿಡಿಯೋ ಕಳ್ಳತನ ಬಹಳಷ್ಟು ನಿಯಂತ್ರಣಕ್ಕೆೆ ಬಂದಿದೆ ಆದ್ದರಿಂದ ಭಾರತದಲ್ಲಿಯೂ ಇದೇ ಮಾದರಿಯಾಗಿ ಐಸಿಟಿಪಿ ಎಂಬ ಸಂಸ್ಥೆೆಯನ್ನು ರಚಿಸುವಲ್ಲಿ ಕೇಂದ್ರ ಸರಕಾರ ಆಸಕ್ತಿಿ ತೋರಬೇಕಿದೆ. ಈ ಸಂಸ್ಥೆೆ ಆರಂಭಿಸುವ ಮೂಲಕ ಚಿತ್ರೋೋದ್ಯಮ ಹಾಗೂ ನಿರ್ಮಾಪಕರ ಉಳಿವಿಗಾಗಿ ನೆರವಾಗಬೇಕಿದೆ. ಐಸಿಟಿಸಿ ಎಂದರೆ ಇಂಡಿಯನ್ ಸಿನಿಮಾ ಕಾಪಿರೈಟ್ ಇನ್ವೆೆಸ್ಟಿಿಗೇಶನ್ ಬ್ಯುರೋ. ಈ ಸಂಸ್ಥೆೆಯನ್ನು ಕೇಂದ್ರ ಸರಕಾರ ಜಾರಿಗೆ ತರುವುದರಿಂದ ಭಾರತದಲ್ಲಿ ಪೈರಸಿ ಹಾವಳಿಯನ್ನು ನಿಯಂತ್ರಿಿಸಬಹುದು.

ಈ ಸಂಸ್ಥೆೆಯ ಮೊದಲು ನಿರ್ಮಾಪಕರು, ಚಿತ್ರೋೋದ್ಯಮದ ಸಂಘಗಳು ಒಗ್ಗೂಡಿ ಸರಕಾರಕ್ಕೆೆ ಮನವಿ ಸಲ್ಲಿಸಬೇಕು. ನಂತರ ಸರಕಾರ ಅದನ್ನು ಪುರಸ್ಕರಿಸಬೇಕು. ಪೊಲೀಸ್ ಇಲಾಖೆಯ ಅಪರಾಧ ಪತ್ತೆೆದಳದ ಅಧೀನದಲ್ಲಿ ಈ ಸಂಸ್ಥೆೆಯನ್ನು ಆರಂಭಿಸಬೇಕು. ಮಾಹಿತಿ ತಂತ್ರಜ್ಞಾನದ ಎಂಜಿನಿಯರ್‌ಸ್‌ ಗಳನ್ನು ಪತ್ತೆೆ ಕಾರ್ಯಕ್ಕಾಾಗಿ ನೇಮಿಸಿಕೊಳ್ಳಬೇಕು. ಅಪರಾಧ ಪತ್ತೆೆ ಮತ್ತು ಆರೋಪಿಗಳ ಬಂಧನದ ಅಧಿಕಾರವನ್ನು ಈ ಸಂಸ್ಥೆೆಗೆ ನೀಡಬೇಕು.

ಐಸಿಟಿಪಿ ಬಂಧಿಸಿದ ಆರೋಪಿಗಳನ್ನು ನ್ಯಾಾಯಾಲಯಗಳು ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಬೇಕು. ಪ್ರಸ್ತುತ ಭಾರತೀಯ ಚಿತ್ರೋದ್ಯಮದ ಉಳಿವಿಗಾಗಿ ಇದೀಷ್ಟು ನಡೆಯಬೇಕಿದೆ. ಅದೇರೀತಿ ಕಾಪಿರೈಟ್ ಕಾಯ್ದೆಯಲ್ಲಿಯೂ ಸಹ ಬಹಳಷ್ಟು ಬದಲಾವಣೆಗಳನ್ನು ತರಬೇಕಾದ ಅಗತ್ಯತೆ ಕಂಡುಬರುತ್ತಿಿದೆ. ಈ ಎಲ್ಲ ಬದಲಾವಣೆಗಾಗಿ ಕೇಂದ್ರ ಸರಕಾರ ಮುಂದಾಗಬೇಕಿದೆ.

Leave a Reply

Your email address will not be published. Required fields are marked *