ನಿಮ್ಮ ವಾಯರ್‌ಲೆಸ್ ಸ್ಪೀಕರ್ ನೀವು ಹೇಳಿದ್ದನ್ನು ಮಾಡಿದರೆ ಅದು ಸ್ಮಾಾರ್ಟ್ ಸ್ಪೀಕರ್.
ಅವು ನಮ್ಮ ಧ್ವನಿಯಿಂದ ನಿಯಂತ್ರಿಿಸಲ್ಪಡುವ ಖಾಸಗಿ ಸಾಧನ. ಅಲೆಕ್ಸಾಾ, ಗೂಗಲ್ ಅಸಿಸ್ಟಂಟ್ ಇದಕ್ಕೊೊಂದು ಉದಾರಣೆ.
ಇದು ಕ್ಯಾಾಬ್ ಬುಕ್ ಮಾಡಿ ಕೊಡುತ್ತದೆ, ಟು ಡು ಲಿಸ್‌ಟ್ ನೆನಪಿಸುತ್ತದೆ, ಟೈಮರ್ ಸೆಟ್ ಮಾಡಿ ಕೊಡುತ್ತದೆ ಹಾಗೆಯೇ ಇದು ನೀವು ಹೇಳಿದರೆ ಹಾಡನ್ನು ಕೂಡ ಪ್ಲೇ ಮಾಡುತ್ತದೆ.
ಹೇಯ್ ಗೂಗಲ್, ಹೇಯ್ ಅಲೆಕ್ಸಾಾ, ಹಾಯ್ ಸಿರಿ ಇಷ್ಟು ಹೇಳಿದರೆ ಸಾಕು, ತಕ್ಷಣ ಅಲರ್ಟ್ ಆಗಿ ಸೇವೆಗೆ ಲಭ್ಯ!
10ರಲ್ಲಿ 7 ಮಂದಿ ಇದರ ಒಡೆಯರು ಮಾರುಕಟ್ಟೆೆಯಲ್ಲೇ ಖರೀದಿಸಿದ್ದಾಾರೆ. ಸ್ಮಾಾರ್ಟ್ ಸ್ಪೀಕರ್‌ಗಳಲ್ಲಿ ಸೆಕ್ಯುರಿಟಿ ಸೌಲಭ್ಯದ ಬಗ್ಗೆೆ ಅವರಿಗೆ ಅಷ್ಟಾಾಗಿ ನಂಬಿಕೆಯಿಲ್ಲ.
ಶೇ.52 ರಷ್ಟು ಮಂದಿ ಇದು ಸೇಫ್ ಎಂದು ನಂಬುವುದಿಲ್ಲ.
ಶೇ.44 ಜನರಿಗೆ ಸ್ಮಾಾರ್ಟ್ ಸ್ಪೀಕರಿನಲ್ಲಿ ಉತ್ಪನ್ನದ ಮಾಹಿತಿ ಸಿಗುವುದಿಲ್ಲ ಎಂದು ಬೇಸರ.
ಶೇ.33 ಮಂದಿಗೆ ದರ ಹೋಲಿಸಲು ಸಾಧ್ಯವಾಗದ ಬಗ್ಗೆೆ ಬೇಸರ.
ಶೇ.24 ಜನಕ್ಕೆೆ ಇದರಲ್ಲಿ ಡಿಸ್ಕೌೌಂಟ್ ಅಥವಾ ಗಿಪ್‌ಟ್ ಕೂಪನ್ ಸಿಗುವುದಿಲ್ಲ ಎಂಬ ಅಳಲು.
ಶೇ.11 ಮಂದಿಗೆ ಇದು ಉತ್ಪನ್ನ ತರಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂಬ ದೂರು.