Friday, 20th September 2024

ಸ್ಮಾರ್ಟ್ ಫೋನ್ ಬಳಕೆಯಿಂದ ಪಾದಚಾರಿಗಳ ಸಾವಿನಲ್ಲಿ ಹೆಚ್ಚಳ

ಅಮೆರಿಕದಲ್ಲಿ 1990ರಿಂದೀಚೆಗೆ ರಸ್ತೆೆ ಅಪಘಾತಗಳಲ್ಲಿ ಪಾದಚಾರಿಗಳ ಮರಣ 2018ರಲ್ಲಿ ಮತ್ತೆೆ ಅಧಿಕಗೊಂಡಿದೆ ಎಂದು ಒಂದು ವರದಿ ಹೇಳಿದೆ. ಇದರ ಹಿಂದಿನ ಕಾರಣ ಸ್ಮಾಾರ್ಟ್ ಫೋನ್ ಹಾಗೂ ಎಸ್‌ಯುವಿ ವಾಹನ ಬಳಕೆ ಎನ್ನಲಾಗಿದೆ.
2009ರ ತನಕ ರಸ್ತೆೆ ಅಪಘಾತಗಳಲ್ಲಿ ಪಾದಚಾರಿಗಳ ಸಾವು ಇಳಿಮುಖವಾಗುತ್ತಾಾ ಬಂದಿತ್ತು. ಆದರೆ ಆ ನಂತರ ಸ್ಮಾಾರ್ಟ್ ಫೋನ್ ಹಾಗೂ ಇಂಟರ್ ನೆಟ್ ಬಳಕೆಯಿಂದ ಒಮ್ಮೆೆಲೇ ಮರಣ ಸಂಖ್ಯೆೆ ಹೆಚ್ಚಾಾಯಿತು ಎಂದು ವರದಿ ವಿಶ್ಲೇಷಿಸಿದೆ.
* 2018ರಲ್ಲಿ ಸಾವಿಗೀಡಾದ ಪಾದಚಾರಿಗಳು- 6,227
* 2017ರಲ್ಲಿ – 5,997
* 1990ರಲ್ಲಿ – 6,482
* 2019ರಿಂದ 2017ರ ಅವಧಿಯಲ್ಲಿ ರಸ್ತೆೆ ಅಪಘಾತಗಳ ಸಂಖ್ಯೆೆ 4.1% ಹೆಚ್ಚಾಾಯಿತು.
* 2013-17ರ ಅವಧಿಯಲ್ಲಿ ಎಸ್‌ಯುವಿ ವಾಹನ ಬಳಕೆಯಿಂದ ಪಾದಚಾರಿಗಳ ಸಾವಿನ ಸಂಖ್ಯೆೆ 50% ಅಧಿಕಗೊಂಡಿದೆ.