ಸಹಸ್ರಮಾನ ಕಳೆದು ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ವಿಶ್ವದಲ್ಲಿ ಮಹಿಳಾ ಸಂಸದರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರ ವಹಿಸಿಕೊಂಡವರ ಸಂಖ್ಯೆೆ ನಗಣ್ಯ. ಕೆಳಗಿನ ಅಂಕಿ-ಅಂಶಗಳು ರಾಜಕೀಯ, ಪುರುಷ ಪ್ರಧಾನ ಕ್ಷೇತ್ರ ಎಂದು ಹೇಳುತ್ತಿರುವಂತೆಯೇ, ಅಧಿಕ ಸಂಖ್ಯೆೆಯಲ್ಲಿ ಮಹಿಳಾ ರಾಜಕಾರಣಿಗಳ ಅವಶ್ಯಕತೆ ಇರುವುದನ್ನೂ ಬಿಂಬಿಸುತ್ತಿದೆ.
* ವಿಶ್ವದಲ್ಲಿರುವ ಮಹಿಳಾ ರಾಜಕಾರಣಿಗಳು-18%
* ಜಾಗತಿಕವಾಗಿ ಇರುವ ಮಹಿಳಾ ಸಂಸದರು-24%
* ಸರಕಾರದ ಅತ್ಯುನ್ನತ
ಅಧಿಕಾರವನ್ನು ಮಹಿಳೆಯರು ವಹಿಸಿಕೊಂಡಿರುವ ದೇಶಗಳು-47%
==