Wednesday, 4th December 2024

ಯಾವ ತ್ಯಾಜ್ಯ? ವಿಭಜನೆಗೊಳ್ಳಲು ಎಷ್ಟು ಸಮಯ?

ಇತ್ತೀಚೆಗೆ ಉಲ್ಬಣಿಸುತ್ತಿರುವ ಸಮಸ್ಯೆೆ ಎಂದರೆ ತ್ಯಾಜ್ಯಗಳು ಅಧಿಕವಾಗುತ್ತಿರುವುದು. ಅದರಲ್ಲೂ ಕೆಲ ತ್ಯಾಜ್ಯಗಳು ವಿಭಜನೆಗೊಂಡು ನಾಶವಾಗಲು ವರ್ಷಕ್ಕಿಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು ಸಮಸ್ಯೆೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

* ರಟ್ಟಿಿನ ಪೆಟ್ಟಿಿಗೆ – 2 ತಿಂಗಳು
* ಪ್ಲೆ್ಲೈವುಡ್ -1ರಿಂದ 3 ವರ್ಷ
* ಹಾಲಿನ ಪೆಟ್ಟಿಿಗೆಗಳು -5 ವರ್ಷ
* ಸಿಗರೇಟ್ ಕೊನೆ ತುಂಡು – 10 ರಿಂದ 12 ವರ್ಷ
* ಪ್ಲಾಾಸ್ಟಿಿಕ್ ಚೀಲ – 15 ವರ್ಷ
* ಚರ್ಮದ ಬೂಟು -25 ರಿಂದ 40 ವರ್ಷ
* ಟಿನ್ ಪೆಟ್ಟಿಿಗೆ -50 ವರ್ಷ
* ಪ್ಲಾಾಸ್ಟಿಿಕ್ ಬಾಟಲಿ – 450 ವರ್ಷ
*ಸೈರೋಫಾಮ್ – ವಿಭಜನೆಗೊಳ್ಳುವುದಿಲ್ಲ
* ಟಿನ್ ತಂತಿ – ವಿಭಜನೆಗೊಳ್ಳುವುದಿಲ್ಲ
——–