ವಕ್ರತುಂಡೋಕ್ತಿ Friday, October 7th, 2022 ವಿಶ್ವವಾಣಿ ಜನ ಮೊದಲು ನೋಡುವುದು ನಿಮ್ಮ ವರ್ತನೆ ಮತ್ತು ಹಾವಭಾವ. ಇವೆರಡು ಇಷ್ಟವಾದರೆ ಸಹಜವಾಗಿ ಅವರೇ ನಿಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ನಿಮ್ಮ ತಂಟೆಗೆ ಬರುವುದಿಲ್ಲ. ಹೀಗಾಗಿ ನಿಮ್ಮ ವರ್ತನೆ ಮತ್ತು ಹಾವಭಾವದ ಬಗ್ಗೆ ಎಚ್ಚರ ಅಗತ್ಯ.