ವಕ್ರತುಂಡೋಕ್ತಿ Saturday, September 7th, 2024 Ashok Nayak ಉತ್ತಮ ಗಂಡನಾಗುವುದೆಂದರೆ ಸ್ಟ್ಯಾಂಡಪ್ ಕಾಮಿಡಿಯನ್ ಆದಂತೆ. ಪರಿಣತಿ ಪಡೆಯಲು ಕನಿಷ್ಠ ಏಳೆಂಟು ವರ್ಷಗಳಾದರೂ ಬೇಕು.