Thursday, 28th November 2024

ವಕ್ರತುಂಡೋಕ್ತಿ

ಜಾಬ್ ಇಂಟರವ್ಯೂದಲ್ಲಿ ಕೇಳಿದಾಗ, ’ನಾನು ನೂರಕ್ಕೆ ನೂರಾಹತ್ತು ತೊಡಗಿಸಿಕೊಳ್ತೇನೆ’ ಎಂದು ಹೇಳಬಹುದು, ಆದರೆ ಆ ಕೆಲಸ ಸ್ಟ್ಯಾಟಿಸ್ಟಿಕ್ಸ ಗೆ ಸಂಬಂಧಿಸಿದ್ದಾಗಿರಬೇಕು.