Thursday, 28th November 2024

ವಕ್ರತುಂಡೋಕ್ತಿ

ಕೆಲವರ ದಾಂಪತ್ಯಕ್ಕೆ ನಂಬಿಕೆ ಮತ್ತು ತಿಳಿವಳಿಕೆಯೇ ಬುನಾದಿ. ಅವಳು ನಂಬುವುದಿಲ್ಲ ಮತ್ತು ಆತ ತಿಳಿದು ಕೊಳ್ಳುವುದಿಲ್ಲ.