Tuesday, 22nd October 2024

ವಕ್ರತುಂಡೋಕ್ತಿ

ನೀವು ಸುಂದರವಾಗಿದ್ದೀರಿ ಎಂದು ಕೆಲವರು ಪ್ರಶಂಸಿಸುತ್ತಾರೆ. ಆಗ ನೀವು ಆಧಾರ್ ಕಾರ್ಡ್ ನೋಡಿ
ದೃಢಪಡಿಸಿಕೊಳ್ಳುವುದು ವಾಸಿ.