Saturday, 21st September 2024

ವಕ್ರತುಂಡೋಕ್ತಿ

ಕೆಲವರು ಗುಂಡು ಹಾಕುತ್ತಾರೆ, ಕಾರಣ ಅವರಿಗೆ ಯಾರೂ ಉಪಯೋಗಿಸದೆ ಬಾಟಲಿಯಲ್ಲಿದ್ದು ಹಾಳಾಗುವುದು ಇಷ್ಟವಿರುವುದಿಲ್ಲ.