ವಕ್ರತುಂಡೋಕ್ತಿ Monday, November 11th, 2019 ವಿಶ್ವವಾಣಿ ನಾಳೆಯೇ ಇಲ್ಲ ಎಂದು ಭಾವಿಸಿ ಪ್ರೀತಿಸುವ ಒಂದು ಸ್ವಾರಸ್ಯವೆಂದರೆ, ನಾಳೆ ಬರುತ್ತದಲ್ಲ.. ಆಗ ಪುನಃ ಪ್ರೀತಿಸುವ ಅವಕಾಶ ಸಿಗುವುದು.