ವಕ್ರತುಂಡೋಕ್ತಿ Monday, November 18th, 2019 ವಿಶ್ವವಾಣಿ ಪತ್ರಿಕೆಯಲ್ಲಿ ದಿನಭವಿಷ್ಯವನ್ನೇ ಓದಬೇಕಿಲ್ಲ, ಬೆಳಗಿನ ಟೀ – ಕಾಫಿ ಮಾಡುವಾಗ ಅಡುಗೆ ಮನೆಯಿಂದ ಬರುವ ಶಬ್ದದಿಂದಲೂ ತಿಳಿದುಕೊಳ್ಳಬಹುದು.