ವಕ್ರತುಂಡೋಕ್ತಿ Wednesday, November 20th, 2019 ವಿಶ್ವವಾಣಿ ಮೀಟಿಂಗಿನಲ್ಲಿ ಕುಳಿತಾಗ ಯಾರಾದರೂ ತಮ್ಮ ಫೋನಿನಲ್ಲಿ ಮುಳುಗಿದ್ದರೆ , ಅವರನ್ನು ಡಿಸ್ಟರ್ಬ್ ಮಾಡಬಾರದು. ಕಾರಣ ನಿಮ್ಮೊಡನೆ ಮಾತಾಡುವುದು ಇನ್ನೂ ಇಂಟರೆಸ್ಟಿಂಗ್ ಆಗಿದ್ದರೆ ಅವರು ಫೋನಿನಲ್ಲಿ ಮುಳುಗಿರುತ್ತಿರಲಿಲ್ಲ.