ವಕ್ರತುಂಡೋಕ್ತಿ Sunday, October 4th, 2020 ವಿಶ್ವವಾಣಿ ಜೀವರಾಶಿಗಳಲ್ಲಿ ಬಹುಶಃ ಮನುಷ್ಯನೇ ಅತಿ ಕುರೂಪಿಯಾದ ಪ್ರಾಣಿ ಇರಬೇಕು. ತನ್ನ ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವವನು ಅವನೊಬ್ಬನೇ !