ವಕ್ರತುಂಡೋಕ್ತಿ Wednesday, June 9th, 2021 ವಿಶ್ವವಾಣಿ ಹಣ ಮಾಡುವುದು ಹೇಗೆ ಎಂಬುದಕ್ಕಿಂತ ಅದಕ್ಕಿಂತ ಅದನ್ನು ಖರ್ಚು ಮಾಡುವುದು ಹೇಗೆ ಎಂಬುದನ್ನು ಚೆನ್ನಾಗಿ ಅರಿತವಳಿಗೆ ಹೆಂಡತಿ ಎನ್ನಬಹುದು.