ವಕ್ರತುಂಡೋಕ್ತಿ Saturday, June 19th, 2021 ವಿಶ್ವವಾಣಿ ಪ್ರೇಮಿಗಳಿಬ್ಬರು ಪರಸ್ಪರ ನಿನಗಾಗಿ ಜೀವ ಕೊಡುತ್ತೇನೆ ಎಂದು ಹೇಳುವುದನ್ನು ಕೇಳಿ ನೀವು ನಕ್ಕರೆ, ನಿವೃತ್ತಿಯ ಅಂಚಿನಲ್ಲಿ ಇದ್ದೀರಿ ಎಂದರ್ಥ.