Saturday, 27th July 2024

ಭಾವನಾತ್ಮಕ ವಿಷಯಗಳೇ ಚುನಾವಣಾ ಅಸ್ತ್ರ ?

ಅಶ್ವತ್ಥಕಟ್ಟೆ ranjith.hoskere@gmail.com ಬಿಜೆಪಿಯವರು ಹಿಂದೂತ್ವದ ಅಜೆಂಡಾದಲ್ಲಿ ಚುನಾವಣೆಗೆ ಹೋದ ಸಮಯದಲ್ಲಿ, ಕಾಂಗ್ರೆಸ್‌ನವರು ಮುಸ್ಲಿಮರನ್ನು ಓಲೈಸಲು ಮುಂದಾದರೆ ಮುಸ್ಲಿಮರ ವೋಟುಗಳು ಭದ್ರವಾಗಬಹುದು. ಆದರೆ ‘ಹಿಂದ’ ಹಾಗೂ ಮೇಲ್ವರ್ಗದವರು ಬಿಜೆಪಿ ಯತ್ತ ವಾಲುವ ಅಪಾಯವೇ ಹೆಚ್ಚಿರುತ್ತದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿನದಿಂದ ದಿನಕ್ಕೆ ರಣ ರಂಗುಪಡೆಯುತ್ತಿದೆ. ಅದರಲ್ಲಿಯೂ ರಾಜ್ಯದ ಚುನಾವಣೆ ಕಾಂಗ್ರೆಸ್‌ಗೆ ಅಸ್ತಿತ್ವ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ, ಸಹಜವಾಗಿಯೇ ವಾಕ್ಸಮರಗಳು ಜೋರಾಗಿವೆ. ಜನರದಲ್ಲಿ ಉಳಿಯುವ ಕಾರಣಕ್ಕಾಗಿ ಎರಡೂ ಪಕ್ಷಗಳು ಹಲವು ಅಸ್ತ್ರಗಳನ್ನು ಪ್ರಯೋಗಿಸು ತ್ತಿದ್ದು, ಆ ಎಲ್ಲವುಗಳಲ್ಲಿ […]

ಮುಂದೆ ಓದಿ

ರಾಜ್ಯದಲ್ಲೂ ಗುಜರಾತ್‌ ಮಾಡೆಲ್ ಸಾಧ್ಯವೇ ?

ಅಶ್ವತ್ಥಕಟ್ಟೆ ranjith.hoskere@gmail.com ರಾಷ್ಟ್ರ ರಾಜಕಾರಣದಲ್ಲಿ ಕಳೆದೊಂದು ವಾರದಿಂದ ಭರ್ಜರಿ ಸದ್ದು ಮಾಡುತ್ತಿರುವ ವಿಷಯವೆಂದರೆ ಗುಜರಾತ್‌ನಲ್ಲಿ ಬಿಜೆಪಿಯ ಐತಿಹಾಸಿಕ ಗೆಲವು. ಈ ಗೆಲುವಿನಿಂದ ‘ಗುಜರಾತ್ ಮಾಡೆಲ್’ ಅನ್ನು ಮುಂದಿನ...

ಮುಂದೆ ಓದಿ

ಶಿಸ್ತಿನ ಪಕ್ಷದಲ್ಲಿ ಸೈಲೆಂಟ್ ಬದಲಾವಣೆ ಏಕೆ ?

ಅಶ್ವತ್ಥಕಟ್ಟೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರೌಡಿಶೀಟರ್‌ಗಳ ಪಾತ್ರ ರಾಜಕೀಯದಲ್ಲಿ ಕಾಣಿಸಿಲ್ಲ. ಕೆಲ ನಾಯಕರು ತಮ್ಮ ಬಲ ಹೆಚ್ಚಿಸಿಕೊಳ್ಳಲು, ಪುಡಿ ರೌಡಿಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿರುತ್ತಾರೆ...

ಮುಂದೆ ಓದಿ

ಪ್ರಶ್ನಾರ್ಹವಾದ ಸಂವಿಧಾನ ತಿದ್ದುವ ವಿಧಾನ

ಅಶ್ವತ್ಥಕಟ್ಟೆ ranjith.hoskere@gmail.com ವಿಶ್ವದಲ್ಲಿಯೇ ಅದ್ಭುತ ಎನಿಸಿಕೊಳ್ಳುವ ಸಂವಿಧಾನ ಯಾವುದು ಎಂದರೆ ಅದು ‘ಭಾರತದ ಸಂವಿಧಾನ’ ಎನ್ನುವು ಮಾತು ಗಳನ್ನು ಇಡೀ ವಿಶ್ವವೇ ಹಲವು ಸಂದರ್ಭದಲ್ಲಿ ಒಪ್ಪಿಕೊಂಡಿದೆ. ಅದು...

ಮುಂದೆ ಓದಿ

ಮತ್ತೊಮ್ಮೆ ಕಿಂಗ್ ಮೇಕರ್‌ ಆಗಲು ಜೆಡಿಎಸ್‌ ಕಸರತ್ತು

ಅಶ್ವತ್ಥಕಟ್ಟೆ ranjith.hoskere@gmail.com ಅಖಂಡ ಜನತಾದಳ ಒಡೆದು ಚೂರಾದ ಬಳಿಕ ಒಮ್ಮೆಯೂ ಪೂರ್ಣ ಪ್ರಮಾಣದ ಅಧಿಕಾರ ಅನುಭವಿಸದ ಜಾತ್ಯತೀತ ಜನತಾದಳ ಈ ಬಾರಿಯಾದರೂ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಬೇಕೆಂಬ...

ಮುಂದೆ ಓದಿ

ಹಿಂದೂ ಹೇಳಿಕೆಗೂ ಸಾಫ್ಟ್ ಆದ ಕಾಂಗ್ರೆಸ್

ಅಶ್ವತ್ಥಕಟ್ಟೆ ranjith.hoskere@gmail.com ಹಿಂದೂ ಧರ್ಮದ ವಿರುದ್ಧ ಕಟು ಟೀಕೆ ಮಾಡಿದ ಮಾತ್ರಕ್ಕೆ ಅವರು ದೊಡ್ಡವರಾಗುತ್ತಾರೆ. ಅವರನ್ನು ಅನೇಕರು ಬೆಂಬಲಿಸು ತ್ತಾರೆ ಎನ್ನುವ ‘ಭ್ರಮೆ’ಯಲ್ಲಿ ಅನೇಕರಲ್ಲಿದ್ದಾರೆ. ‘ಜಾತಿ’ ಆಧಾರಿತ...

ಮುಂದೆ ಓದಿ

ಅಭಿವೃದ್ದಿಗೆ ಕೂಡಿಕೆಯಾಗಲಿ ಹೂಡಿಕೆ

ಅಶ್ವತ್ಥಕಟ್ಟೆ ranjith.hoskere@gmail.com ಹೂಡಿಕೆಗೆ ಒಪ್ಪಂದವಾಗಿರುವ 9.8 ಲಕ್ಷ ಕೋಟಿ ರು.ಗಳ ಪೈಕಿ ಸುಮಾರು ಏಳು ಲಕ್ಷ ಕೋಟಿ ರು. ಅಧಿಕ ಮೊತ್ತದ ಹೂಡಿಕೆ ಒಪ್ಪಂದ, ಮಾತುಕತೆಗಳೆಲ್ಲ ವರ್ಷಗಳ...

ಮುಂದೆ ಓದಿ

ಸಮಾವೇಶಕ್ಕೆ ಬಂದವರೆಲ್ಲ ಮತ ಹಾಕಲ್ಲ !

ಅಶ್ವತ್ಥಕಟ್ಟೆ ranjith.hoskere@gmail.com ತಮಿಳುನಾಡಿನಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಪ್ರಧಾನಿ ಮೋದಿ ಅವರ ರ‍್ಯಾಲಿಗೆ ಲಕ್ಷಾಂತರ ಮಂದಿ ಸೇರಿದ್ದರೂ, ಮತಗಳಾಗಿ ಪರಿವರ್ತನೆಯಾಗಲಿಲ್ಲ ಎನ್ನುವುದು ಎಷ್ಟು ನಿಜವೋ, ನಡ್ಡಾ...

ಮುಂದೆ ಓದಿ

ಕೈ ದಲಿತಾಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರವೇನು ?

ಅಶ್ವತ್ಥಕಟ್ಟೆ ranjith.hoskere@gmail.com ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವುದು ಬಿಜೆಪಿಗೆ ಉತ್ತಮ ತೀರ್ಮಾನವಲ್ಲ. ಈ ಹಂತದಲ್ಲಿ ಲಿಂಗಾಯತ ಸಮುದಾಯದ ನಾಯಕನನ್ನು ಬದಲಾಯಿಸಲು ಹೊರಟರೆ, ಲಿಂಗಾಯತ ಸಮುದಾಯವನ್ನೇ ಎದುರು ಹಾಕಿಕೊಳ್ಳುವ...

ಮುಂದೆ ಓದಿ

ಹಿಂದಿ ಹೇರಿಕೆ: ಎಲ್ಲ ಸರಕಾರಗಳ ಕೂಸು

ಅಶ್ವತ್ಥಕಟ್ಟೆ ranjith.hoskere@gmail.com ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾದಾಗಲೆಲ್ಲ ಕರ್ನಾಟಕಕ್ಕೆ ಒಂದು ಗಟ್ಟಿ ‘ಪ್ರಾದೇಶಿಕ ಪಕ್ಷ’ದ ಅಗತ್ಯವಿದೆ ಎನಿಸು ತ್ತದೆ. ತಮಿಳುನಾಡಿನಲ್ಲಿರುವ ಡಿಎಂಕೆ, ಅಣ್ಣಾ ಡಿಎಂಕೆ ರೀತಿಯ ಪ್ರಾದೇಶಿಕ...

ಮುಂದೆ ಓದಿ

error: Content is protected !!