ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಹಲ್ಯೆಯ ಕಥೆಯನ್ನು ನಾನು ಪದವಿನೋದಕ್ಕಾಗಿ ‘ರಾಮಾಯಣದಲ್ಲೊಂದು Rock and Roll ಅಂತ ಹೇಳುವುದಿದೆ. ಇಂದ್ರನನ್ನೂ ಮೋಹಪರವಶನಾಗಿಸುವ ದರ್ಯ ಅಹಲ್ಯೆಗೆ ಇತ್ತು. ‘ಇವಳಲ್ಲಿ ರೂಪಹೀನತೆ (ಹಲ್ಯ) ಲವಲೇಶವೂ ಇರಲಿಲ್ಲವಾದ್ದರಿಂದ ಬ್ರಹ್ಮದೇವನು ಇವಳನ್ನು ‘ಅಹಲ್ಯಾ’ ಎಂದು ಕರೆದನು, ಅಷ್ಟೂ ಅತಿರೂಪವತಿಯಾಗಿದ್ದಳೀಕೆ’ ಎಂದು ಪುರಾಣಗಳು ಬಣ್ಣಿಸುತ್ತವೆ. ಗೌತಮ ಮಹರ್ಷಿಗೂ ಅದು ಗೊತ್ತಿತ್ತು. ಆದ್ದರಿಂದಲೇ Ahalye, You Rock! ಎಂದು ಹೀಗೇ ಒಮ್ಮೆ ಆಕೆಯನ್ನು ಕೊಂಡಾಡಿದನು. ಮುಂದೇನಾಯ್ತೆಂದು ನಮಗೆ ಗೊತ್ತಿದೆ. ವಿಶ್ವಾಮಿತ್ರರ ಯಜ್ಞರಕ್ಷಣೆಗೆಂದು ಕಾಡಿಗೆ ಬಂದಿದ್ದ […]
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅರಳಿನ ಸಂಡಿಗೆ, ಅವಲಕ್ಕಿ ಸಂಡಿಗೆ, ಈರುಳ್ಳಿ ಸಂಡಿಗೆ, ಸಬ್ಬಕ್ಕಿ ಸಂಡಿಗೆ, ರಾಗಿ ಸಂಡಿಗೆ, ಅಕ್ಕಿ ಫೇಣಿ ಸಂಡಿಗೆ, ಬಾಳೆಕಾಯಿ ಸಂಡಿಗೆ,...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ವರ್ಷಕ್ಕೆರಡು ಸಲ ಬರುವ ‘ಸಮ ನಿಶಾ’ ದಿನಗಳಂದು ಮಾತ್ರ ಭೂಗೋಳದ ಉತ್ತರಾರ್ಧಕ್ಕೂ ದಕ್ಷಿಣಾರ್ಧಕ್ಕೂ ಸಮ ಪ್ರಮಾಣ ದಲ್ಲಿ ಸೂರ್ಯರಶ್ಮಿಯ ಹಂಚಿಕೆಯಾಗುತ್ತದೆ....
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿಕೊಂಡ ಸುದ್ದಿ ಹಳೆಯದು. ಆಗಸ್ಟ್ 2020ರಷ್ಟು ಹಳೆ ಯದು. ಆಗಷ್ಟೇ ಕಮಲಾ ಹ್ಯಾರಿಸ್...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಮಿತಾಭ ಬಚ್ಚನ್ ಲಾವಾರಿಸ್ ಚಿತ್ರಕ್ಕಾಗಿ ಅಭಿನಯಿಸಿ ಹಾಡಿದ ‘ಮೇರೆ ಅಂಗನೇ ಮೇ ತುಮ್ಹಾರಾ ಕ್ಯಾ ಕಾಮ್ ಹೈ…’ ಹಾಡಿನಲ್ಲಿ ಬೇರೆಬೇರೆ...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಆಗಿನ ಹಾಡುಗಳಲ್ಲಿ ಕೆಲವು ಪದಗಳು ನಮಗೆ ಸರಿಯಾಗಿ ಕೇಳಿಸದಿರಲಿಕ್ಕೆ ಅವು ಹಿಂದಿನ ಕಾಲದ ಮೀಡಿಯಂ ವೇವ್ ರೇಡಿಯೊ ಸ್ಟೇಷನ್ ಗಳಿಂದ...
ಶ್ರೀವತ್ಸ ಜೋಶಿ ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ… ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಜಿ ನೋಡ… – ಈ ಸಾಲುಗಳನ್ನು...
ತಿಳಿರು ತೋರಣ * ಶ್ರೀವತ್ಸ ಜೋಶಿ ಇವತ್ತಿನದು ತಿಳಿರುತೋರಣದ ಇನ್ನೂರನೆಯ ಎಲೆ. ಈ ಸಂದರ್ಭಕ್ಕೆೆ ಅಂಕಣದಲ್ಲಿ ಏನು ವಿಶೇಷ ವಿಷಯ ಅಂತ ಕೇಳಿದಿರಾದರೆ ಉತ್ತರ: ‘ಏನೂ ಇಲ್ಲ!’...
– ಶ್ರೀವತ್ಸ ಜೋಶಿ ** ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಮ್| ಅನೇಕದಂ ತಂ ಭಕ್ತಾನಾಮೇಕದನ್ತಮುಪಾಸ್ಮಹೇ|| ಈ ಶ್ಲೋಕವನ್ನು ಅರ್ಥಮಾಡಿಕೊಳ್ಳಲಿಕ್ಕೆ ಸ್ವಲ್ಪ ಗೊಂದಲವಾಗುವುದಿದೆ. ಏಕೆಂದರೆ ಇದರಲ್ಲಿ ಒಂದೆರಡು ಪದ ಚಮತ್ಕಾರಗಳು ಇವೆ....