ತಿಳಿರುತೋರಣ ಶ್ರೀವತ್ಸ ಜೋಶಿ srivathsajoshi@yahoo.com ಪ್ರಪಂಚದ ಜನಸಂಖ್ಯೆ ಹತ್ತಿರಹತ್ತಿರ 800 ಕೋಟಿಯಷ್ಟು. ಅಷ್ಟೊಂದು ಸಂಖ್ಯೆಯಲ್ಲಿರುವ ಪ್ರಪಂಚಪ್ರಜೆಗಳನ್ನೆಲ್ಲ ನಮ್ಮ ಪರಿಚಯ ವ್ಯಾಪ್ತಿಯೊಳಗೆ ತರಲಿಕ್ಕೆ ಮೇಲೆ ವಿವರಿಸಿದಂತೆ ಎಷ್ಟು ಹಂತಗಳು ಅಥವಾ ಕೊಂಡಿಗಳು ಬೇಕಾದೀತು ಎಂದು ಬಹುಶಃ ನೀವೀಗ ಯೋಚಿಸತೊಡಗಿರಬಹುದು. ಹೆಚ್ಚೆಂದರೆ ಆರು ಕೊಂಡಿಗಳು ಸಾಕು ಎಂದರೆ ಅದನ್ನು ನಂಬಲಾಗದಷ್ಟು ಆಶ್ಚರ್ಯ ನಿಮಗಾಗಬಹುದು ಅಸ್ಮಾಕಂ ಬದರೀಚಕ್ರಂ ಯುಷ್ಮಾಕಂ ಬದರೀತರುಃ| ಬಾದರಾಯಣ ಸಂಬಂಧಾದ್ಯೂಯಂ ಯೂಯಂ ವಯಂ ವಯಮ್||’ ಅಂತೊಂದು ತಮಾಷೆಯ ಶ್ಲೋಕವಿದೆ. ಅದಕ್ಕೊಂದು ಕಥೆಯೂ ಇದೆ: ಒಬ್ಬ ಜಿಪುಣಾ ಗ್ರೇಸರ ವ್ಯಕ್ತಿಯು […]
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಕನ್ನಡದ ಮಟ್ಟಿಗೆ ಹೊಚ್ಚಹೊಸದು ಮತ್ತು ಪ್ರಪ್ರಥಮ ಎನ್ನಬಹುದಾದ ಬೃಹತ್ ಗ್ರಂಥವೊಂದು ಈ ವಾರಾಂತ್ಯ ಅಮೆರಿಕದಲ್ಲಿ ಬಿಡುಗಡೆ ಯಾಗುತ್ತಿದೆ. ಇದರ ಹೆಸರು...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಹಲ್ಯೆಯ ಕಥೆಯನ್ನು ನಾನು ಪದವಿನೋದಕ್ಕಾಗಿ ‘ರಾಮಾಯಣದಲ್ಲೊಂದು Rock and Roll ಅಂತ ಹೇಳುವುದಿದೆ. ಇಂದ್ರನನ್ನೂ ಮೋಹಪರವಶನಾಗಿಸುವ ದರ್ಯ ಅಹಲ್ಯೆಗೆ ಇತ್ತು....
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅರಳಿನ ಸಂಡಿಗೆ, ಅವಲಕ್ಕಿ ಸಂಡಿಗೆ, ಈರುಳ್ಳಿ ಸಂಡಿಗೆ, ಸಬ್ಬಕ್ಕಿ ಸಂಡಿಗೆ, ರಾಗಿ ಸಂಡಿಗೆ, ಅಕ್ಕಿ ಫೇಣಿ ಸಂಡಿಗೆ, ಬಾಳೆಕಾಯಿ ಸಂಡಿಗೆ,...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ವರ್ಷಕ್ಕೆರಡು ಸಲ ಬರುವ ‘ಸಮ ನಿಶಾ’ ದಿನಗಳಂದು ಮಾತ್ರ ಭೂಗೋಳದ ಉತ್ತರಾರ್ಧಕ್ಕೂ ದಕ್ಷಿಣಾರ್ಧಕ್ಕೂ ಸಮ ಪ್ರಮಾಣ ದಲ್ಲಿ ಸೂರ್ಯರಶ್ಮಿಯ ಹಂಚಿಕೆಯಾಗುತ್ತದೆ....
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿಕೊಂಡ ಸುದ್ದಿ ಹಳೆಯದು. ಆಗಸ್ಟ್ 2020ರಷ್ಟು ಹಳೆ ಯದು. ಆಗಷ್ಟೇ ಕಮಲಾ ಹ್ಯಾರಿಸ್...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಮಿತಾಭ ಬಚ್ಚನ್ ಲಾವಾರಿಸ್ ಚಿತ್ರಕ್ಕಾಗಿ ಅಭಿನಯಿಸಿ ಹಾಡಿದ ‘ಮೇರೆ ಅಂಗನೇ ಮೇ ತುಮ್ಹಾರಾ ಕ್ಯಾ ಕಾಮ್ ಹೈ…’ ಹಾಡಿನಲ್ಲಿ ಬೇರೆಬೇರೆ...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಆಗಿನ ಹಾಡುಗಳಲ್ಲಿ ಕೆಲವು ಪದಗಳು ನಮಗೆ ಸರಿಯಾಗಿ ಕೇಳಿಸದಿರಲಿಕ್ಕೆ ಅವು ಹಿಂದಿನ ಕಾಲದ ಮೀಡಿಯಂ ವೇವ್ ರೇಡಿಯೊ ಸ್ಟೇಷನ್ ಗಳಿಂದ...
ಶ್ರೀವತ್ಸ ಜೋಶಿ ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ… ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಜಿ ನೋಡ… – ಈ ಸಾಲುಗಳನ್ನು...
ತಿಳಿರು ತೋರಣ * ಶ್ರೀವತ್ಸ ಜೋಶಿ ಇವತ್ತಿನದು ತಿಳಿರುತೋರಣದ ಇನ್ನೂರನೆಯ ಎಲೆ. ಈ ಸಂದರ್ಭಕ್ಕೆೆ ಅಂಕಣದಲ್ಲಿ ಏನು ವಿಶೇಷ ವಿಷಯ ಅಂತ ಕೇಳಿದಿರಾದರೆ ಉತ್ತರ: ‘ಏನೂ ಇಲ್ಲ!’...