Saturday, 23rd September 2023

ಮಹಾಪರಿನಿರ್ವಾಣ ದಿನ: ಸಂವಿಧಾನ ಶಿಲ್ಪಿಗೆ ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆ

ಕಲಬುರಗಿ: ಮಹಪರಿನಿರ್ವಾಣ ದಿನ ಹಿನ್ನೆಲೆಯಲ್ಲಿ ಮಂಗಳವಾರ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಡಳಿತದಿಂದ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾ ಯಿತು. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಡಿ. ಬದೋಲೆ ಆದಿಯಾಗಿ ಎಲ್ಲರೂ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. 66ನೇ ಮಹಾಪರಿನಿರ್ವಾಣ […]

ಮುಂದೆ ಓದಿ

ಮತದಾರರ ಪಟ್ಟಿ ವೀಕ್ಷಕರಿಂದ ಪ್ರಗತಿ ಪರಿಶೀಲನೆ: ಸ್ವೀಪ್ ಚಟುವಟಿಕೆ ತೀವ್ರಗೊಳಿಸುವಂತೆ ನಿರ್ದೇಶನ 

ಕಲಬುರಗಿ: ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ ತೀವ್ರಗೊಳಿಸುವಂತೆ ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ...

ಮುಂದೆ ಓದಿ

ಬೌದ್ಧ ತಾಣದಲ್ಲಿ ಪೊರಕೆ ಹಿಡಿದು ಭಂತೇಜಿಗಳಿಂದ ಸ್ವಚ್ಛತೆ

ಚಿತ್ತಾಪುರ: ಬುದ್ಧನ ಶಾಂತಿಯ ಚಿಂತನೆಗಳನ್ನು ಗ್ರಾಮೀಣ ಜನರಿಗೆ ತಿಳಿಸಲು ಪಬ್ಬಜ್ಜ (ಪಿಂಡಪಾತ) ಕಾರ್ಯಕ್ರಮ ಏರ್ಪಡಿಸಿ ಸನ್ನತಿಗೆ ಆಗಮಿಸಿರುವ ಹತ್ತಾರು ಬೌದ್ಧ ಭಿಕ್ಷುಗಳು, ಪೊರಕೆ ಸಲಿಕೆಗಳನ್ನು ಹಿಡಿದುಕೊಂಡು ಬೌದ್ಧ...

ಮುಂದೆ ಓದಿ

ಮಣಿಕಂಠಗೆ ಪೊಲೀಸ್ ಭದ್ರತೆ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ: ದಿನೇದಿನೇ ಬಿಜೆಪಿ ಮುಖಂಡ ‌ಮಣಿಕಂಠ ರಾಠೋಡ್‌ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ನಡುವಣ ಕೊಲೆ ಬೆದರಿಕೆ ಆರೋಪ ಪ್ರತ್ಯಾರೋಪ ಗಳ ಕಾವು ಏರುತ್ತಲೇ ಇದೆ. ಇದೀಗ...

ಮುಂದೆ ಓದಿ

ಕನ್ನಡಕ್ಕಾಗಿ ಕೈ ಎತ್ತಿದರೆ ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ: ಶಾಸಕ ಮತ್ತಿಮಡು

ಕಸಾಪ ಮಹಾಗಾಂವ ವಲಯ ಉದ್ಘಾಟನೆ ಕಮಲಾಪುರ: ಕನ್ನಡ ಸಾಹಿತ್ಯಕ್ಕೆ ಕಕ ಭಾಗದ ಕೊಡುಗೆ ಅಪಾರ, ಸಾಮಾಜಿಕ ನ್ಯಾಯ ಹಾಗೂ ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ  ರಚಿತವಾದ ವಚನ ಶಾಸ್ತ್ರ...

ಮುಂದೆ ಓದಿ

ಆಧುನಿಕ ಜಗತ್ತಿನಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿವೆ: ಡಾ.ನಿರ್ಮಲಾ ಕೆಳಮನಿ

ಕಲಬುರಗಿ: ಮಹಿಳೆ ಜೀವನದ ಎಲ್ಲ ಕ್ಷೇತ್ರದಲ್ಲಿಯೂ ಬಲಿಷ್ಠಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ತನ್ನ ಜವಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ಸಾಗಿಸುತ್ತಿದ್ದಾಳೆ. ಹೆಣ್ಣು ಎಲ್ಲ ರೀತಿಯಲ್ಲೂ ಸಮರ್ಥಳಾದರೂ,...

ಮುಂದೆ ಓದಿ

ಡಿ.9ಕ್ಕೆ ಇಂಚಗೇರಿ ಶಾಖಾಮಠದಲ್ಲಿ 49ನೇ ಆಧ್ಯಾತ್ಮ ಸಪ್ತಾಹ ಪ್ರಾರಂಭೋತ್ಸವ

ಕಲಬುರಗಿ: ಇಂಚಗೇರಿ ಸಂಪ್ರದಾಯದ ಸದ್ಗುರು ಮತ್ತು ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪರಸ್ಕೃತ ಇಂಚಗೇರಿ ಮಠದ ಶ್ರೀ ಸದ್ಗುರು ಮಾಧವನಂದ ಪ್ರಭುಜೀಯವರ ಸ್ಮರಣಾರ್ಥ “ಆಧ್ಯಾತ್ಮ ಸಪ್ತಾಹ ಪ್ರಾರಂಭೋತ್ಸವ”...

ಮುಂದೆ ಓದಿ

ವೀರಶೈವ ಲಿಂಗಾಯತ,ಒಳಪಂಗಡವನ್ನು ಒಬಿಸಿ ಸೇರಿಸಿ : ಈಶ್ವರ ಖಂಡ್ರೆ

ಕಲಬುರಗಿ: ಸಾಮಾಜಿಕವಾಗಿ ನ್ಯಾಯ ಕಲ್ಪಿಸಿದ ವೀರಶೈವ-ಲಿಂಗಾಯತ ಸಮುದಾಯವೇ ಇಂದು ಆರ್ಥಿಕವಾಗಿ, ಸಾಮಾಜಿಕ ವಾಗಿ ಹಿಂದುಳಿದ್ದರಿಂದ ರಾಜ್ಯ ಸರಕಾರ ತಡ ಮಾಡದೇ ಈ ಕೂಡಲೇ ವೀರಶೈವ- ಲಿಂಗಾಯತ ಹಾಗೂ...

ಮುಂದೆ ಓದಿ

ಪ.ಜಾ/ಪ.ಪಂ ನೇಮಕಾತಿಗೆ 371(ಜೆ) ಕಲಂ ಮಾನದಂಡ ಅನುಸರಿಸಿ: ಲಕ್ಷ್ಮಣ ದಸ್ತಿ

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಗೆ ಬಂದಿರುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ಅಡಿ ನೇಮಕಾತಿಗಳು ಮತ್ತು ಮುಂಬಡ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...

ಮುಂದೆ ಓದಿ

ಎನ್.ಪಿ.ಎಸ್ ರದ್ದತಿಗೆ ಆಗ್ರಹ: ಸಂವಿಧಾನಾತ್ಮಕ ಹಕ್ಕಿಗಾಗಿ ಹೋರಾಟ

ಚಿಂಚೋಳಿ: ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸುವ ಸರಕಾರಿ ನೌಕರರ ಸಂಧ್ಯಾಕಾಲದ ಬದುಕಿಗೆ ಆಸರೆಯಾಗುವ ಪಿಂಚಣಿ ರದ್ದುಪಡಿಸಿ, ಎನ್.ಪಿ.ಎಸ್ ಜಾರಿಗೆ ತರಲಾಗಿದೆ. ನಾವು ರಕ್ತವನ್ನು ನೀಡುತ್ತೇವೆ ಹೊರತು ಪಿಂಚಣಿ...

ಮುಂದೆ ಓದಿ

error: Content is protected !!