Tuesday, 23rd April 2024

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ಈಗಲೂ ಮೈ ಜುಮ್ಮೆೆನಿಸುತ್ತದೆ. ಅಂದು ಭಾನುವಾರ ಮುಂಜಾನೆ ಸೂರ್ಯ ಹುಟ್ಟುವ ಮುನ್ನವೇ ಮನೆಯಿಂದ ಹೊರಟಿದ್ದೆವು. ಮಂದವಾಗಿ ಸುರಿಯುತ್ತಿಿದ್ದ ಇಬ್ಬನಿ ಭುವಿಯನ್ನು ಮುತ್ತಿಿಕ್ಕುತ್ತಿಿದ್ದರೆ, ಸಂಚರಿಸುತ್ತಿಿದ್ದ ಕಾರು ಮಂದ ಬೆಳಕಿನೊಂದಿಗೆ ಮುನ್ನುಗ್ಗುತ್ತಿಿತ್ತು. ನಿದ್ದೆ ನೀರಲ್ಲಾಯಿತು ಎಂಬ ಕೊರಗು ಮನದಲ್ಲಿದ್ದರೂ, ಅದಕ್ಕಿಿಂತ ಮಿಗಿಲಾಗಿ ಬಹಳ ವರ್ಷದ ಕನಸು ನನಸಾಗುವ ಸಮಯವು ಸಮೀಪಿಸಿದೆ ಎಂಬ ಸಂತೋಷವಿತ್ತು. […]

ಮುಂದೆ ಓದಿ

ಭೂ ವರಾಹ ಸ್ವಾಮಿ ದೇಗುಲ

ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು...

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ

ಮಳೆನಾಡಿನ ಚಿರಾಪುಂಜಿ

*ಡಾ|| ಕೆ.ಎಸ್. ಪವಿತ್ರ ನಮ್ಮ ಮಲೆನಾಡಿನ ಹಸಿರು, ಹೂವು, ಹಣ್ಣುಗಳು, ಜಪಾತಗಳು ಇನ್ನೆಲ್ಲಿ ಸಿಗಲು ಸಾಧ್ಯ ಎಂದರೆ ಉತ್ತರ ಮೇಘಾಲಯ. ಮಳೆಗಾಲದಲ್ಲಿ ಮೇಘಾಲಯ ಪ್ರವಾಸ ಮಾಡಿದ ಲೇಖಕಿಯ...

ಮುಂದೆ ಓದಿ

ಮರುಭೂಮಿಯಲ್ಲಿ ರಾಜಹಂಸಗಳ ಕಲರವ

*ಕೆ ಪಿ ಸತ್ಯನಾರಾಯಣ ದುಬೈ ನಗರವು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದ್ದು, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ ನಗರ. ಅವುಗಳಲ್ಲಿ ರಸ್ ಅಲ್ ಖೋರ್ (ಕೊಲ್ಲಿಯ ಭೂಶಿರ)...

ಮುಂದೆ ಓದಿ

error: Content is protected !!