Monday, 21st September 2020

ಐಪಿಎಲ್ ಸಿದ್ದತೆ ವೀಕ್ಷಿಸಲು ಗಂಗೂಲಿ ದುಬೈ ಪ್ರಯಾಣ

ದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿನ ಭೀತಿಯ ಹಿನ್ನೆೆಲೆಯಲ್ಲಿ ಈ ಬಾರಿಯ  ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಗಳನ್ನು ಯುಎಇಯಲ್ಲಿ ಆಯೋಜಿಸಲಾಗುತ್ತಿದ್ದು, ಇದರ ಸಿದ್ದತೆಯನ್ನು ಪರಿಶೀಲಿಸಲು  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ಪ್ರಯಾಣ ಬೆಳೆಸಿದರು. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷಾರಂಭದಲ್ಲಿ ಗಂಗೂಲಿ ವಿಮಾನ ಯಾನ ಕೈಗೊಂಡಿರಲಿಲ್ಲ. ಇದು ಅವರ ಕಳೆದ ಆರು ತಿಂಗಳಿನಲ್ಲಿ ಮೊದಲನೇ ವಿದೇಶ ಪ್ರಯಾಣವಾಗಿದೆ. ಹದಿಮೂರನೇ ಐಪಿಎಲ್ ಪಂದ್ಯಾವಳಿಯ ಸಿದ್ದತೆಗಳನ್ನು ಖುದ್ದಾಗಿ ವೀಕ್ಷಿಸಲಿದ್ದಾರೆ. ಕೊರೋನಾ ಸೋಂಕಿನ ಹಿನ್ನೆೆಲೆಯಲ್ಲಿ, ಗಂಗೂಲಿ […]

ಮುಂದೆ ಓದಿ

ಬಿಗ್ ಬ್ಯಾಶ್ ಲೀಗ್‌ನತ್ತ ಯುವಿ

ಮೆಲ್ಬರ್ನ್: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ,  ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌೌಂಡರ್ ಹಾಗೂ 2011 ವಿಶ್ವಕಪ್‌ನ ಹೀರೋ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್...

ಮುಂದೆ ಓದಿ

ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಭಾನುವಾರ ಬಿಡುಗಡೆಯಾಗಿದೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ...

ಮುಂದೆ ಓದಿ

ಈ ಬಾರಿ ಅವಹೇಳನಕ್ಕೆ ಒಳಗಾಗಿಲ್ಲ: ವಾರ್ನರ್

ಲಂಡನ್: ನಾನು ಇದೇ ಮೊದಲ ಬಾರಿ ಇಂಗ್ಲೆಂಡ್ ಪ್ರೇಕ್ಷಕರೆದುರು ಅವಹೇಳನಕ್ಕೆ ಒಳಗಾಗಿಲ್ಲ ಎಂದು ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಸಂತಸದಿಂದ ಹೇಳಿದ್ದಾರೆ. 2013ರಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ...

ಮುಂದೆ ಓದಿ

ಐಪಿಎಲ್‌ನಿಂದ ಹೊರಬಿದ್ದ ಹರ್ಭಜನ್

ದುಬೈ: ಕೋವಿಡ್ ಮಾರಿ ತುತ್ತಾಗಿ ಇನ್ನೂ ತಾಲೀಮು ಆರಂಭಿಸದ ಐಪಿಎಲ್ ಅಭಿಮಾನಿಗಳ ಫೇವರೇಟ್‌ಗಳಲ್ಲೊಂದಾದ ಚೆನ್ನೈ ಸೂಪರ್ ಕಿಂಗ್‌ಸ್‌ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಕೆಲವೇ ದಿನಗಳ ಹಿಂದೆ...

ಮುಂದೆ ಓದಿ

ಭಾರತ ತಂಡದ ಕೋಚ್‌ ಆಗುವ ಬಯಕೆ ವ್ಯಕ್ತಪಡಿಸಿದ ಅಜರುದ್ದೀನ್

ಹೈದರಾಬಾದ್‌  ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಮ್ಯಾಚ್‌ ಫಿಕ್ಸಿಂಗ್‌ ಆರೋಪದ ಮೇರೆಗೆ ತಂಡದಿಂದ ಹೊರಬಿದ್ದಿದ್ದ ಮೊಹಮ್ಮದ್‌ ಅಜರುದ್ದೀನ್‌, ಇದೀಗ ಅವಕಾಶ ಸಿಕ್ಕರೆ ಭಾರತ ತಂಡಕ್ಕೆ ತರಬೇತಿ...

ಮುಂದೆ ಓದಿ

ಖೇಲ್ ರತ್ನ ಪ್ರಶಸ್ತಿಗೆ ಹಿಮಾ ದಾಸ್ ಹೆಸರು ಶಿಫಾರಸು

ದೇಶದ ಅಗ್ರಮಾನ್ಯ ಓಟಗಾರ್ತಿಯರಲ್ಲಿ ಒಬ್ಬರಾಗಿರುವ ಹಿಮಾ ದಾಸ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿಗೆ ಅಸ್ಸಾಂ ರಾಜ್ಯ ಸರಕಾರ ಶಿಫಾರಸು ಮಾಡಿದೆ. ಕಳೆದ...

ಮುಂದೆ ಓದಿ

ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿಯೆತ್ತಲು ಕ್ರಿಕೆಟಿಗ ಆರ್ಚರ್ ಕರೆ

ಲಂಡನ್, ಜೀವನದಲ್ಲಿ ತಾವು ಅನುಭವಿಸಿದ ಜನಾಂಗೀಯ ತಾರತಮ್ಯದ ವಿರುದ್ಧ ವ್ಯಕ್ತಿಗಳು ಮುಕ್ತವಾಗಿ ಮಾತನಾಡಬೇಕು ಎಂದು ಇಂಗ್ಲೆಂಡ್ ತಂಡದ ಯುವ ವೇಗಿ ಜೋಫ್ರಾ ಆರ್ಚರ್ ಕರೆ ನೀಡಿದ್ದಾರೆ. ಅಮೆರಿಕದಲ್ಲಿ...

ಮುಂದೆ ಓದಿ

ಸುನಿಲ್ ಛೆಟ್ರಿಗೆ ಇದೇ ವಾರ ಅಂತಾರಾಷ್ಟ್ರೀಯ ಫುಟ್ಬಾಲ್ ನಲ್ಲಿ 15 ವರ್ಷ

ದೆಹಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆತ್ರಿ ಈ ವಾರ  ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಪದಾರ್ಪಣೆ ಮಾಡಿ ಬರೋಬ್ಬರಿ 15 ವರ್ಷ ಪೂರೈಸಲು ಸಿದ್ದರಾಗಿದ್ದು, ಈಗಾಗಲೇ...

ಮುಂದೆ ಓದಿ

ಲಾರ್ಡ್ಸ್‌ನಲ್ಲಿನ ವೈಫಲ್ಯಕ್ಕೆ ಪಾಂಟಿಂಗ್‌ ಕಾಲೆಳೆದಿದ್ದ  ಅಗರ್ಕರ್‌

ದೆಹಲಿ: ಟೀಮ್‌ ಇಂಡಿಯಾ ಕಂಡ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಮುಂಬೈನ‌ ಅಜಿತ್‌ ಅಗರ್ಕರ್‌ ಸಹ ಒಬ್ಬರು. ಈಗಲೂ ಕೂಡ ಏಕದಿನ ಕ್ರಿಕೆಟ್‌ನಲ್ಲಿ ಅಗರ್ಕರ್ ಭಾರತ ತಂಡದ ಪರ...

ಮುಂದೆ ಓದಿ