Tuesday, 27th July 2021

ಟೀಂ ಇಂಡಿಯಾಗೆ ಕೋವಿಡ್ ಕಂಟಕ

ಲಂಡನ್: ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಗೆ ಕೋವಿಡ್ ಸೋಂಕು ದೃಢವಾದ ಬೆನ್ನಲ್ಲೇ ಸಹಾಯಕ ಸಿಬ್ಬಂದಿಯೊಬ್ಬರಿಗೆ ಸೋಂಕು ತಾಗಿರು ವುದು ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಕೋವಿಡ್ ಕಂಟಕ ಎದುರಾಗಿದೆ. ಮೂವರು ತರಬೇತಿ ಸಿಬ್ಬಂದಿಯನ್ನು ಐಸೋಲೇಶನ್ ಗೆ ಒಳಪಡಿಸಲಾಗಿದೆ. ಇವರು ಡರ್ಹಮ್ ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯಕ್ಕಾಗಿ ತಂಡವನ್ನು ಸೇರುವುದಿಲ್ಲ ಎಂದು ವರದಿ ಮಾಡಿದೆ. ಜೂನ್ ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗಾಗಿ ಇಂಗ್ಲೆಂಡ್ ಗೆ ಆಗಮಿಸಿದ್ದ ಭಾರತ ತಂಡ ನಂತರ ಟೆಸ್ಟ್ ಸರಣಿಗಾಗಿ […]

ಮುಂದೆ ಓದಿ

ಟೋಕಿಯೊ ಒಲಿಂಪಿಕ್‌ಗೆ ಆಳ್ವಾಸ್ ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ: ಜಪಾನಿನಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್‌ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಆಳ್ವಾಸ್‌ನ ಕ್ರೀಡಾ...

ಮುಂದೆ ಓದಿ

ಮಾಜಿ ಕ್ರಿಕೆಟಿಗ ಯಶ್’ಪಾಲ್ ಶರ್ಮಾ ಇನ್ನಿಲ್ಲ

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ(66) ಅವರು, ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಯಶಪಾಲ್ ಶರ್ಮಾ ಅವರು ನೋಯ್ಡಾದಲ್ಲಿ ವಾಸವಿದ್ದರು. 1983ರ ವಿಶ್ವಕಪ್...

ಮುಂದೆ ಓದಿ

ಅರ್ಜೆಂಟೀನಾಗೆ ಕಪ್‌ ಎತ್ತಲು ಸಾಕಾಯ್ತು ಕಳಪೆ ಆಟಗಾರನ ಗೋಲು !

ಬ್ಯೂನಸ್ ಏರ್ಸ್‌/ರಿಯೊ ಡಿ ಜನೈರೊ: ಕಳಪೆ ಆಟದಿಂದ ಆಕ್ರೋಶಕ್ಕೆ ಕಾರಣವಾಗಿದ್ದ ಅಂಗೆಲ್ ಡಿ ಮರಿಯಾ ಅವರು ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾಗೆ ಪ್ರಶಸ್ತಿ ಗೆದ್ದುಕೊಟ್ಟರು. ಶನಿವಾರ ರಾತ್ರಿ ನಡೆದ...

ಮುಂದೆ ಓದಿ

ಹೆಟ್ಮೈರ್ ಬ್ಯಾಟಿಂಗ್ ಸಾಹಸ: ಸರಣಿ ಸೋಲಿನ ಭೀತಿಯಲ್ಲಿ ಆಸೀಸ್‌

ಸೈಂಟ್ ಲೂಸಿಯಾ: ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಸವಾರಿ ಮಾಡಿದೆ. ಯುವ ಆಟಗಾರ ಹೆಟ್ಮೈರ್ ಅವರ ಬ್ಯಾಟಿಂಗ್ ಸಾಹಸದಿಂದ ವಿಂಡೀಸ್ ತಂಡ...

ಮುಂದೆ ಓದಿ

ವೇಳಾಪಟ್ಟಿ ಬದಲಾವಣೆ: ಜು.17ರಿಂದ ಶ್ರೀಲಂಕಾ-ಭಾರತ ಸರಣಿ ಆರಂಭ

ಕೊಲಂಬೊ: ಇಂಗ್ಲೆಂಡ್ ಪ್ರವಾಸದಿಂದ ಮರಳಿದ ಶ್ರೀಲಂಕಾ ತಂಡದ ಇಬ್ಬರು ಸದಸ್ಯರು ಕರೋನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯು ಜುಲೈ 17ಕ್ಕೆ ಮುಂದೂಡಿಕೆಯಾಗಿದೆ....

ಮುಂದೆ ಓದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ’ದಾದಾ’

ಮುಂಬೈ: ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಗುರುವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 49ನೇ ವರ್ಷಕ್ಕೆ ಕಾಲಿಟ್ಟ ಸೌರವ್ ಗಂಗೂಲಿ 2000...

ಮುಂದೆ ಓದಿ

ಸ್ಪೇನ್ ತಂಡ ಪರಾಭವ: ಫೈನಲಿಗೆ ಇಟಲಿ

ಲಂಡನ್‌: ಎರಡು ಗೋಲು ತಡೆದ ಗಿಯಾನ್‌ಲ್ಯೂಗಿ ಡೊನ್ನಾರುಮ್ಮಾ ಇಟಲಿ ತಂಡ, ಯೂರೊ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ತಲುಪುವಂತೆ ಮಾಡಿದರು. ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಪರಾಭವಗೊಳಿಸಿತು....

ಮುಂದೆ ಓದಿ

ಒಲಿಂಪಿಕ್ ಪದಕ ವಿಜೇತ ಕೇಶವ ದತ್ತ ನಿಧನ

ನವದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ , ಹಾಕಿ ಆಟಗಾರ ಕೇಶವ ದತ್ತ ಅವರು ಬುಧವಾರ ತಮ್ಮ ಸಂತೋಷ್‍ಪುರ್ ನಲ್ಲಿರುವ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಕೇಶವ ದತ್ತ...

ಮುಂದೆ ಓದಿ

40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ಯಾಪ್ಟನ್ ಕೂಲ್

ಮುಂಬೈ/ಜಾರ್ಖಂಡ್‌: ಭಾರತದ ಮಾಜಿ ಕ್ರಿಕೆಟಿಗ, ಕ್ಯಾಪ್ಟನ್ ಕೂಲ್ ಎಂಎಸ್‌ ಧೋನಿ ಬುಧವಾರ ತಮ್ಮ 40ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2004ರಂದು ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ...

ಮುಂದೆ ಓದಿ