Thursday, 22nd February 2024

ಕೇಂದ್ರೀಯ ಗುತ್ತಿಗೆಯಿಂದಲೂ ರಹಾನೆ, ಪೂಜಾರಗೆ ಹಿಂಬಡ್ತಿ

ಕಳಪೆ ಫಾರ್ಮ್ ಕಾರಣಕ್ಕೆ ರಹಾನೆ, ಪೂಜಾರಗೆ ಕೇಂದ್ರೀಯ ಗುತ್ತಿಗೆಯಿಂದಲೂ ಹಿಂಬಡ್ತಿ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವಕಾಶ ವಂಚಿತ ಮುಂಬೈ: ಭಾರತ ತಂಡದ ಅನುಭವಿ ಬ್ಯಾಟರ್​ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ’ಎ ಗ್ರೇಡ್​ನಿಂದ ಬಿಗೆ ಹಿಂಬಡ್ತಿ ಪಡೆದಿದ್ದಾರೆ. ತಂಡದಿಂದ ಹೊರಬಿದ್ದಿರುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ’ಎ’ ಗ್ರೇಡ್​ನಿಂದ ’ಸಿ’ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ದಾರೆ. ಈಗಾಗಲೆ ರಹಾನೆ ಮತ್ತು ಪೂಜಾರ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವಕಾಶ […]

ಮುಂದೆ ಓದಿ

ಟೆಸ್ಟ್​​ ಸರಣಿಗೆ ಭಾರತ ತಂಡ ಪ್ರಕಟ

ನವದೆಹಲಿ: ಬಿಸಿಸಿಐ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಗೆ ಭಾರತ ತಂಡವನ್ನ ಪ್ರಕಟ ಮಾಡಿದೆ. ಉಪನಾಯಕ ಅಜಿಂಕ್ಯ ರಹಾನೆಗೆ ನಾಯಕನ ಜವಾಬ್ದಾರಿ ನೀಡಲಾಗಿದೆ. ವಿರಾಟ್ ಕೊಹ್ಲಿಗೆ ಮೊದಲ ಟೆಸ್ಟ್​ನಲ್ಲಿ...

ಮುಂದೆ ಓದಿ

ಪೂಜಾರ- ರಹಾನೆ ನಾಜೂಕಾಟ, ರಿಷಭ್‌ ಮೇಲೆ ನಿರೀಕ್ಷೆಯ ಭಾರ

ಲಾರ್ಡ್ಸ್: ಬ್ಯಾಟಿಂಗ್ ಲಯ ಕಂಡುಕೊಂಡ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ (45 ರನ್) ಮತ್ತು ಉಪನಾಯಕ ಅಜಿಂಕ್ಯ ರಹಾನೆ (61 ರನ್) ದಿಟ್ಟ ಜತೆಯಾಟದ ನೆರವಿನಿಂದ ಭಾರತ...

ಮುಂದೆ ಓದಿ

ರೋಹಿತ್‌ ಶತಕ, ರಹಾನೆ ಅರ್ಧಶತಕ: ಭಾರತ ಆರು ವಿಕೆಟ್‌ ನಷ್ಟಕ್ಕೆ 300 ರನ್‌

ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಮೋಘ ಶತಕದ (161) ಬೆಂಬಲದೊಂದಿಗೆ ಟೀಮ್ ಇಂಡಿಯಾ ಮೊದಲ...

ಮುಂದೆ ಓದಿ

ಭಾರತದ ಮಡಿಲಿಗೆ ಬಾರ್ಡರ್‌‌ -ಗವಾಸ್ಕರ್‌ ಟ್ರೋಫಿ: ರಹಾನೆ ನಾಯಕತ್ವಕ್ಕೆ ಇನ್ನೊಂದು ಗರಿ

ಪಂದ್ಯಶ್ರೇಷ್ಠ: ರಿಷಬ್‌ ಪಂತ್‌ ಸರಣಿಶ್ರೇಷ್ಠ: ಪ್ಯಾಟ್‌ ಕಮ್ಮಿನ್ಸ್ ಬ್ರಿಸ್ಬೇನ್: ಈ ಟೆಸ್ಟ್ ಪಂದ್ಯ ಡ್ರಾಗೊಂಡರೂ ಟೀಂ ಇಂಡಿಯಾ ಸೋಲುತ್ತಿರಲಿಲ್ಲ. ಈ ಬಾರಿಯೂ ಬಾರ್ಡರ್‌‌ -ಗವಾಸ್ಕರ್‌ ಟ್ರೋಫಿ ಟೀಂ...

ಮುಂದೆ ಓದಿ

ಅಜಿಂಕ್ಯ ರಹಾನೆಗೆ ಆಸೀಸ್‌ ಮಾಜಿ ಆಟಗಾರರಿಂದ ಮೆಚ್ಚುಗೆಯ ಸುರಿಮಳೆ

ನವದೆಹಲಿ: ಭಾರತ ಟೆಸ್ಟ್ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರನ್ನು ಆಸ್ಟ್ರೇಲಿಯಾ ದಂತಕತೆಗಳು ಹೊಗಳು ತ್ತಿರುವುದು ನೋಡುವಾಗ ಹೃದಯ ತುಂಬಿ ಬಂತು ಎಂದು ಭಾರತದ ಸುನಿಲ್...

ಮುಂದೆ ಓದಿ

‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಆಟಗಾರ ರಹಾನೆ

ಮೆಲ್ಬೋರ್ನ್: ಅದ್ಭುತ ಬ್ಯಾಟಿಂಗ್‌ ಮಾಡಿ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಪೂರೈಸಿದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ‘ಪಂದ್ಯಶ್ರೇಷ್ಠ ಪ್ರಶಸ್ತಿ’ ರೂಪದಲ್ಲಿ ‘ಮುಲ್ಲಾಘ್...

ಮುಂದೆ ಓದಿ

ರಹಾನೆ ಅಜೇಯ ಅರ್ಧಶತಕ, ಇನ್ನಿಂಗ್ಸ್ ಮುನ್ನಡೆಯತ್ತ ಭಾರತ

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಚಹಾ ವಿರಾಮದ ಹೊತ್ತಿಗೆ ಭಾರತ ತಂಡ, ನಾಯಕ ಅಜಿಂಕ್ಯ...

ಮುಂದೆ ಓದಿ

error: Content is protected !!