ಬಾಗಲಕೋಟೆ: ಮಾನವೀಯತೆ ದೃಷ್ಟಿಯಿಂದ ಹಣ ನೀಡಲಾಗಿತ್ತು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕುಳಗೇರಿ ಕ್ರಾಸ್ ಘಟನೆಯಲ್ಲಿ ಗಾಯಾಳುಗಳಿಗೆ ನೀಡಿದ್ದ ಹಣವನ್ನು ಸಿದ್ದರಾಮಯ್ಯ ಅವರ ವಾಹನದತ್ತ ಹಣ ಎಸೆದ ಕುರಿತು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇದು ಪರಿಹಾರ ಅಲ್ಲ, ಕಷ್ಟದಲ್ಲಿರುವವರಿಗೆ ಅನುಕೂಲ ಆಗಲಿ ಎಂದು ನೀಡಿ ದ್ದೇನೆ ಎಂದರು. ಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೂ ಹಣ ನೀಡುತ್ತೇವೆ. ಸತ್ತಿರು ವವರು ವಾಪಸ್ ಬರುವುದಿಲ್ಲ. ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಕಾರಣಕ್ಕೆ ನೀಡಲಾಗು ತ್ತದೆ. ಹಣವನ್ನು ಪುನಃ […]
ಬಾಗಲಕೋಟೆ: ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಎಂದೇ ಹೆಸರುವಾಸಿಯಾದ ಟಗರು ಮೃತಪಟ್ಟಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಹಳ್ಳಿಯ ಪಾಂಡು ಗಣಿಗೆ ಸೇರಿದ ಈ ಟಗರು ಅನಾರೋಗ್ಯ...
ಚೆಂಗಳಿಕೆವ್ವನಿಕೆ ಹರಕೆಗಾಗಿ ಓಕುಳಿ ಕರೋನಾ ಸುಳಿನ ಮಧ್ಯೆ ಭರ್ಜರಿ ಓಕುಳಿ ವಿಶೇಷ ವರದಿ:ರಾಘವೇಂದ್ರ ಕಲಾದಗಿ ಬಾಗಲಕೋಟೆ ಜಿಲ್ಲೆಯ ಗಿರಿಸಾಗರದಲ್ಲಿ ಪುರುಷ- ಮಹಿಳೆಯರ ಸಗಣಿ ಎರಚಾಟದ ಓಕುಳಿ ಸಂಭ್ರಮ...