Friday, 24th May 2024

138 ಜೋಡಿಗಳ ವಿಚ್ಛೇದನ ತಡೆದ ವಕೀಲನಿಗೆ ಪತ್ನಿ ಶಾಕ್..!

ಅಹಮದಾಬಾದ್ : ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ ರಾಜಿ ಸಂಧಾನದ ಮೂಲಕವೇ 138 ಜೋಡಿಗಳ ವಿಚ್ಛೇದನವನ್ನು ತಡೆದು ಅವರನ್ನು ಒಂದುಗೂಡಿಸಿದ್ದ ವಕೀಲನಿಗೆ ತನ್ನ ಪತ್ನಿ ವಿಚ್ಛೇದನ ನೀಡಿದ್ದಾಳೆ. 16 ವರ್ಷಕ್ಕೂ ಅಧಿಕ ವೃತ್ತಿ ಅನುಭವ ಹೊಂದಿರುವ ಹಿರಿಯ ವಕೀಲ, ತಮ್ಮ ವೃತ್ತಿ ಜೀವನದಲ್ಲಿ ಅನೇಕ ಪ್ರಕರಣಗಳನ್ನು ನಿಭಾಯಿಸಿದ್ದಾರೆ. ವಿಚ್ಛೇದನ ಪ್ರಕರಣಗಳಿಗೆ ಅವರು ಹೆಸರುವಾಸಿ. ಏಕೆಂದರೆ ವಿಚ್ಛೇದನಕ್ಕಾಗಿ ಬರುವ ದಂಪತಿಯನ್ನು ಒಟ್ಟಿಗೆ ಕೂರಿಸಿ ಆಪ್ತಸಮಾಲೋಚನೆ ನಡೆಸು ತ್ತಾರೆ. ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯ, ಮನಸ್ತಾಪಗಳಿಗೆ ಕಾರಣವನ್ನು ಅವರೆದುರೇ ಚರ್ಚಿಸಿ […]

ಮುಂದೆ ಓದಿ

ವಿಚ್ಛೇದನ ಕೋರಿ 6 ಕೋಟಿ ರೂ. ಜೀವನಾಂಶಕ್ಕೆ ಬೇಡಿಕೆ: ಪ್ರಕರಣ ದಾಖಲು

ಭೋಪಾಲ್: ದೂರವಾದ ಪತಿಯಿಂದ ವಿಚ್ಛೇದನ ಕೋರಿ 6 ಕೋಟಿ ರೂ. ಜೀವನಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದ ಮಹಿಳೆಯ ವಿರುದ್ಧ ಮಧ್ಯ ಪ್ರದೇಶ ಪೊಲೀಸರು ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ....

ಮುಂದೆ ಓದಿ

ವಿಚ್ಚೇದನ ಪಡೆಯಲು ಒಪ್ಪಿಗೆ ಇದ್ದಲ್ಲಿ 6 ತಿಂಗಳು ಕಾಯಬೇಕೆಂದಿಲ್ಲ

ನವದೆಹಲಿ: ವಿವಾಹ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಸೋಮವಾರ ಮಹತ್ವದ ಆದೇಶ ಪ್ರಕಟಿಸಿತು. ವಿಚ್ಚೇದನ ಪಡೆಯಲು ದಂಪತಿಗೆ ಪರಸ್ಪರ ಒಪ್ಪಿಗೆ ಇದ್ದಲ್ಲಿ 6 ತಿಂಗಳು ಕಾಯಬೇಕೆಂದಿಲ್ಲ. ಕೌಟುಂಬಿಕ ನ್ಯಾಯಾಲಯದಲ್ಲಿ...

ಮುಂದೆ ಓದಿ

ಸಾನಿಯಾ -ಮಾಜಿ ಕ್ರಿಕೆಟಿಗ ಶೋಯಬ್ ದಾಂಪತ್ಯದಲ್ಲಿ ಬಿರುಕು ಮೂಡಿತೇ?

ಬೆಂಗಳೂರು: ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿತೇ? ‘ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಈ ದಂಪತಿ ಅಧಿಕೃತವಾಗಿ...

ಮುಂದೆ ಓದಿ

ತಾರಾ ಜೋಡಿ ನಾಗಚೈತನ್ಯ-ಸಮಂತಾ ದಾಂಪತ್ಯ ಅಂತ್ಯ

ಹೈದರಾಬಾದ್: ನಟ ನಾಗ ಚೈತನ್ಯ ಹಾಗೂ ಸಮಂತಾ ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ ಕಂಡಿದೆ. ನಟರಾದ ಸಮಂತಾ ಮತ್ತು ನಾಗ ಚೈತನ್ಯ ಅವರು ಅಧಿಕೃತವಾಗಿ ವಿವಾಹ ವಿಚ್ಛೇದನ...

ಮುಂದೆ ಓದಿ

error: Content is protected !!