Thursday, 22nd February 2024

ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಇಸ್ಲಾಮಾಬಾದ್: ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ 12 ಪ್ರಕರಣಗಳಲ್ಲಿ ಜೈಲು ಪಾಲಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ. ಪಾಕಿಸ್ತಾನ ಸೇನೆ ಮತ್ತು ಆರ್ಮಿ ಮ್ಯೂಸಿಯಂ ದಾಳಿ ಸೇರಿದಂತೆ ಎಲ್ಲಾ 12 ಪ್ರಕರಣಗಳಲ್ಲಿ ಎಟಿಸಿ ನ್ಯಾಯಾಧೀಶ ಮಲಿಕ್ ಎಜಾಜ್ ಆಸಿಫ್ ಅವರು ಖಾನ್‌ಗೆ ಜಾಮೀನು ನೀಡಿ ಆದೇಶಿಸಿದ್ದಾರೆ. ₹0.1 ಮಿಲಿಯನ್ ಬಾಂಡ್‌ನೊಂದಿಗೆ ಜಾಮೀನು ನೀಡಲಾಗಿದೆ. ಮೇ 9ರ ದಾಳಿ ಪ್ರಕರಣಗಳಲ್ಲಿ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಇರುವುದರಿಂದ […]

ಮುಂದೆ ಓದಿ

ದುಬೈಗೆ ಸಂಚರಿಸುತ್ತಿದ್ದ ಸ್ಪೈಸ್‍ಜೆಟ್ ವಿಮಾನ ತುರ್ತು ಭೂಸ್ಪರ್ಶ

ಕರಾಚಿ: ತುರ್ತು ವೈದ್ಯಕೀಯ ನೆರವಿನ ಕಾರಣಕ್ಕಾಗಿ ಅಹಮದಾಬಾದ್‍ನಿಂದ ದುಬೈಗೆ ಸಂಚರಿಸುತ್ತಿದ್ದ ಸ್ಪೈಸ್‍ಜೆಟ್ ವಿಮಾನವನ್ನು ವೈದ್ಯಕೀಯ ತುರ್ತುಪರಿಸ್ಥಿತಿಯ ಕಾರಣ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು...

ಮುಂದೆ ಓದಿ

ವಾಯುಪಡೆಯ ತರಬೇತಿ ನೆಲೆಯ ಮೇಲೆ ಬಂದೂಕುಧಾರಿಗಳ ದಾಳಿ

ಮಿಯಾನ್‌ವಾಲಿ: ನೆರೆಯ ದೇಶದ ಪಂಜಾಬ್ ಪ್ರಾಂತ್ಯದ ಮಿಯಾನ್‌ವಾಲಿ ತರಬೇತಿ ವಾಯುನೆಲೆ ಮೇಲೆ ಆರು ಉಗ್ರರು ದಾಳಿ ನಡೆಸಿದ್ದಾರೆ. ದಾಳಿಕೋರರು ವಾಯುಪಡೆ ನೆಲೆ ಪ್ರವೇಶಿಸುವ ಮುನ್ನವೇ ಮೂವರು ಭಯೋತ್ಪಾದಕರನ್ನು...

ಮುಂದೆ ಓದಿ

ಯಾತ್ರಿಕರ ವೇಷದಲ್ಲಿದ್ದ ಭಿಕ್ಷುಕರ ಬಂಧನ

ಲಾಹೋರ್: ಭಿಕ್ಷಾಟನೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದ ಯಾತ್ರಿಕರ ವೇಷದಲ್ಲಿದ್ದ ಹದಿನಾರು ಭಿಕ್ಷುಕ ರನ್ನು ಪಾಕಿಸ್ತಾನದ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ವಿಮಾನದಿಂದ...

ಮುಂದೆ ಓದಿ

ಅಪರಿಚಿತ ದುಷ್ಕರ್ಮಿಗಳಿಂದ ವಾಂಟೆಡ್ ಭಯೋತ್ಪಾದಕನ ಹತ್ಯೆ

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ನನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಸದಸ್ಯ ಖೈಸರ್ ಫಾರೂಕ್ ನನ್ನು...

ಮುಂದೆ ಓದಿ

ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ

ಕರಾಚಿ: ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಭುಜದ ಗಾಯದಿಂದಾಗಿ ನಸೀಮ್ ಶಾ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬಲಗೈ ವೇಗಿ ಹಸನ್ ಅಲಿ, ನಸೀಮ್ ಅವರ ಬದಲಿ...

ಮುಂದೆ ಓದಿ

‘ಇಸ್ಲಾಮಿಕ್ ಅಲ್ಲದ’ ವಿವಾಹ: ಇಮ್ರಾನ್ ಖಾನ್‌ಗೆ ಸೆ.25 ರಂದು ಸಮನ್ಸ್

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನ ಸ್ಥಳೀಯ ನ್ಯಾಯಾಲಯವು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಬುಶ್ರಾ ಬೀಬಿ ಅವರೊಂದಿಗಿನ ‘ಇಸ್ಲಾಮಿಕ್ ಅಲ್ಲದ’ ವಿವಾಹಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೆ.25 ರಂದು ಸಮನ್ಸ್...

ಮುಂದೆ ಓದಿ

2024ರ ಜನವರಿಯಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ

ಕರಾಚಿ : ಪಾಕಿಸ್ತಾನದಲ್ಲಿ 2024ರ ಜನವರಿ ಕೊನೆಯ ವಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಕ್ಷೇತ್ರಗಳ ಡಿಲಿಮಿಟೇಶನ್ ಕೆಲಸವನ್ನ ಪರಿಶೀಲಿಸಲಾಗಿದೆ ಮತ್ತು ಕ್ಷೇತ್ರಗಳ...

ಮುಂದೆ ಓದಿ

ಇಮ್ರಾನ್ ಖಾನ್’ಗೆ ಜೂನ್ 8 ರವರೆಗೆ ಜಾಮೀನು

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್ನ ಭಯೋತ್ಪಾದನಾ ವಿರೋಧಿ ನ್ಯಾಯಾ ಲಯದಿಂದ ಅನೇಕ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ಜೂನ್ 8 ರವರೆಗೆ ಜಾಮೀನು ನೀಡಲಾಗಿದೆ...

ಮುಂದೆ ಓದಿ

ಬುಡಕಟ್ಟು ಜನಾಂಗದವರ ನಡುವೆ ಸಂಘರ್ಷ: 15 ಮಂದಿ ಸಾವು

ಪೇಶಾವರ: ವಾಯುವ್ಯ ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 15 ಮಂದಿ ಸಾವನ್ನಪ್ಪಿ ದ್ದಾರೆ. ಪೇಶಾವರ ಪ್ರಕ್ಷುಬ್ಧ ವಾಯುವ್ಯ ಪ್ರದೇಶದಲ್ಲಿ...

ಮುಂದೆ ಓದಿ

error: Content is protected !!