Thursday, 30th November 2023

ರಾಯಚೂರನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಲು ಆಗ್ರಹವಿದೆ: ಕೆಸಿಆರ್‌

ಹೈದರಾಬಾದ್: ತೆಲಂಗಾಣ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾ ಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ. 2014 ರಲ್ಲಿ ರಚಿಸಲಾದ ಹೊಸ ರಾಜ್ಯದಲ್ಲಿ ಟಿಆರ್‌ಎಸ್ ಅಧಿಕಾರಕ್ಕೆ ಬಂದ ನಂತರ 2016 ರಲ್ಲಿ ರಚನೆಯಾದ ನೈರುತ್ಯ ತೆಲಂಗಾಣದ ಹೊಸ ಜಿಲ್ಲೆ ವಿಕಾರಾಬಾದ್‌ನಲ್ಲಿ ಹೊಸ ಕಲೆಕ್ಟರೇಟ್ ಸಂಕೀರ್ಣವನ್ನು ಸಿಎಂ ಕೆಸಿಆರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾವ್, ‘ತೆಲಂಗಾಣ ಮತದಾರರು ‘ಬಿಜೆಪಿ ಧ್ವಜಗಳಿಗೆ […]

ಮುಂದೆ ಓದಿ

ದತ್ತಿ ಉಪನ್ಯಾಸ ಕಾರ್ಯಕ್ರಮ

ದೇವದುರ್ಗ: ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವ ವ್ಯಕ್ತಿಗಳಿಂದ ಯುವ ಕವಿಗಳು, ಲೇಖಕರು ಮತ್ತು ಸಾಹಿತ್ಯವೂ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮರಿಲಿಂಗಪ್ಪ ಕೋಳೂರ ಹೇಳಿದರು....

ಮುಂದೆ ಓದಿ

ರಾಯಚೂರು ನಗರ ಕ್ಷೇತ್ರ ಶಾಸಕರಿಂದ ಹಾಳಾಗಿದೆ

ರಾಯಚೂರು : ನಾರಾಯಣಪೇಟೆ ಕ್ಷೇತ್ರಕ್ಕೆ ಬಂದು ದೊಡ್ಡ ದೊಡ್ಡದಾಗಿ ಭಾಷಣ ಬಿಗಿದ ಶಾಸಕ ಡಾ.ಶಿವರಾಜ ಪಾಟೀಲ್ ರಾಯಚೂರು ನಗರಕ್ಕೆ ಏನಾದರೂ ಮಾಡಿದರೆ ತೋರಿಸಿ ನಿಮ್ಮಿಂದ ಕ್ಷೇತ್ರ ಹಾಳಾಗಿದೆ....

ಮುಂದೆ ಓದಿ

ದೇಶದ ನಾಗರಿಕರಿಗೆ ಸಮಾನತೆ ದೊರೆಯಲು ಒತ್ತಾಯ

ದೇವದುರ್ಗ: ದೇಶದಲ್ಲಿ ಎರಡು ಸಾವಿರ ವರ್ಷಗಳ ಕಾಲ ಜಾರಿಯಲ್ಲಿದ್ದ ಮನಸ್ಪತಿ ಎಂಬ ಸಂವಿಧಾನವನ್ನು ಭಾರತದ ಬಹುಪಾಲು ಅರಸರು. ಪರಿಪಾಲಿಸಿದ ಪರಿಣಾಮವಾಗಿ, ಬಹುಸಂಖ್ಯಾತ ಭಾರತೀಯರು ಅಸ್ಪೃಶ್ಯತೆ ಮತ್ತು ಜಾತೀಯತೆಯ...

ಮುಂದೆ ಓದಿ

ರಾಷ್ಟ್ರದ ಐಕ್ಯತೆ ಕಾಪಾಡಿ: ಸಂತೋಷ ಬಂಡೆ

ಇಂಡಿ: ಪ್ರಸ್ತಾವನೆಯಲ್ಲಿ ಹೇಳಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಭಾವಗಳು ನಿಜವಾದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಗುಣಲಕ್ಷಣಗಳಾಗಿದ್ದು, ಇದರ ಅಂತಿಮ ಉದ್ದೇಶ ವ್ಯಕ್ತಿಗೆ ಘನತೆಯಿಂದ ಬಾಳುವ...

ಮುಂದೆ ಓದಿ

ಪೂಜಾ ಸಾಮಗ್ರಿ ಅಂಗಡಿಯಲ್ಲಿ ಅಗ್ನಿ ಅವಘಡ

ಮಾನವಿ : ಪಟ್ಟಣದ ಬಸ್ಸ್ ನಿಲ್ದಾಣದ ಹತ್ತಿರದಲ್ಲಿಯೇ ಇರುವ ಪಂಪಾ ಕಾಂಪ್ಲೆಕ್ಸ್ ನಲ್ಲಿ ಗುರುವಾರ ರಾತ್ರಿ ಜಿ.ವಿಷ್ಣುಕುಮಾರ್,ಜಿ.ಸಾಯಿ ಪ್ರಸಾದ್ ಅವರಿಗೆ ಸೇರಿದ ಓಂ ಸಾಯಿ ಅಗರಬತ್ತಿ ಅಂಗಡಿಯಲ್ಲಿ...

ಮುಂದೆ ಓದಿ

ಶ್ರೀ ಅನ್ನಮ್ಮಯ್ಯ ತಾತ 36ನೇ ವಾರ್ಷಿಕ ಆರಾಧನಾ ಮಹೋತ್ಸವ

ಮಾನ್ವಿ: ಪಟ್ಟಣದ ಬೆಟ್ಟದಗವಿಯಲ್ಲಿನ ಶ್ರೀ ಅನ್ನಮ್ಮಯ್ಯ ತಾತನವರ ದೇವಸ್ಥಾನದಲ್ಲಿ ಶ್ರೀ ದಿಗಂಬರವಧೂತ ಶ್ರೀ ಅನ್ನಮ್ಮಯ್ಯ ತಾತ ಮಹಾ ಹಠಯೋಗಿಯವರ 36ನೇ ವಾರ್ಷಿಕ ಆರಾಧನಾ ಮಹೋತ್ಸವ ಹಾಗೂ ಉಚ್ಚಾಯ...

ಮುಂದೆ ಓದಿ

ನಿಂಬೆರಸ ಮೂಗಿಗೆ ಬಿಟ್ಟುಕೊಂಡು ಜೀವಕ್ಕೇರವಾದ ಹೈಸ್ಕೂಲ್ ಶಿಕ್ಷಕ

ಸಿಂಧನೂರು (ರಾಯಚೂರು): ನಿಂಬೆರಸ ಮೂಗಿಗೆ ಬಿಟ್ಟುಕೊಂಡಿದ್ದರಿಂದ ನಟರಾಜ ಕಾಲೋನಿಯ ಬಸವರಾಜ (43) ಅವರು ಬುಧವಾರ ಆರೋಗ್ಯದಲ್ಲಿ ಏರುಪೇರಾಗಿ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟಿದ್ದಾನೆ. ನಿಂಬೆರಸ ಬಿಟ್ಟುಕೊಂಡಿದ್ದರಿಂದ ವಾಂತಿಯಾಗಿದೆ....

ಮುಂದೆ ಓದಿ

ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಆರ್ ವಿ ಎನ್

ಶಾಸಕರಿಂದ ರಬ್ಬಣಕಲ್ ಕೆರೆ ವೀಕ್ಷಣೆ.. ಮಾನವಿ: ರಬ್ಬಣಕಲ್ ಗ್ರಾಮದ ಪಕ್ಕದಲ್ಲಿರುವ ಮಾನ್ವಿ ಪಟ್ಟಣದ ಜನರಿಗಾಗಿ ಕುಡಿಯುವ ನೀರಿನ ಕೆರೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ಮಾಡಿ...

ಮುಂದೆ ಓದಿ

ಜಿಲ್ಲಾ ಉಸ್ತುವಾರಿ ಲಕ್ಷ್ಮಣ್ ಸವದಿ – ವಿಡಿಯೋ ಕಾನ್ಫರೆನ್ಸ್ ಸಭೆ

ಮಾನ್ವಿ : ಜಿಲ್ಲೆಯಲ್ಲಿ ಕರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರು ಶುಕ್ರವಾರ ಮಾನ್ವಿ...

ಮುಂದೆ ಓದಿ

error: Content is protected !!