Tuesday, 23rd April 2024

ಇಂದು ಎರಡನೇ ಟಿ20 ಪಂದ್ಯ: ಗೆದ್ದರೆ ಭಾರತಕ್ಕೆ ಸರಣಿ

ಗುವಾಹಟಿ: ದಕ್ಷಿಣ ಆಫ್ರಿಕಾ ಎದುರಿನ ತಿರುವನಂತಪುರ ಟಿ20 ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದ ಭಾರತ ಭಾನುವಾರ ರೋಹಿತ್‌ ಬಳಗ ಸರಣಿ ಗೆಲುವಿಗೆ ಸ್ಕೆಚ್‌ ಹಾಕಿದೆ. ಎಡಗೈ ಪೇಸ್‌ ಬೌಲರ್‌ ಅರ್ಷದೀಪ್‌ ಒಂದೇ ಓವರ್‌ನಲ್ಲಿ 3 ವಿಕೆಟ್‌ ಕೆಡವಿದ್ದು ಸಾಮಾನ್ಯ ಸಂಗತಿಯಲ್ಲ. ಆ ವಿಕೆಟ್‌ಗಳೂ ಸಾಮಾನ್ಯವಲ್ಲ. ಡಿ ಕಾಕ್‌, ರೋಸ್ಯೂ ಮತ್ತು ಮಿಲ್ಲರ್‌ ಅವರಂಥ ಘಟಾನುಘಟಿಗಳದ್ದು.“ಕಿಲ್ಲರ್‌ ಮಿಲ್ಲರ್‌’ ತಮ್ಮ 105 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 91 ಇನ್ನಿಂಗ್ಸ್‌ಗಳಲ್ಲೇ ಮೊದಲ ಸಲ “ಗೋಲ್ಡನ್‌ ಡಕ್‌’ ಅವಮಾನಕ್ಕೆ ಸಿಲುಕಿದ್ದರು. ದೀಪಕ್‌ ಚಹರ್‌ ಮೊದಲ […]

ಮುಂದೆ ಓದಿ

ಕೃನಾಲ್’ಗೆ ಕರೋನಾ: ಎರಡನೇ ಚುಟುಕು ಪಂದ್ಯ ನಾಳೆಗೆ ಮುಂದೂಡಿಕೆ

ಕೋಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟ್ವೆಂಟಿ – 20 ಅಂತಾರಾಷ್ಟ್ರೀಯ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಟೀಂ ಇಂಡಿಯಾದ ಆಲ್ರೌಂಡರ್‌ ಕೃನಾಲ್ ಪಾಂಡ್ಯ ಕರೋನಾ ಪಾಸಿಟಿವ್ ಆಗಿರುವುದು...

ಮುಂದೆ ಓದಿ

ಇಂಗ್ಲೆಂಡಿಗೆ ಆರಂಭದಲ್ಲೇ ಆಘಾತ: ಬಟ್ಲರ್‌ ಡಕ್ ಔಟ್‌

ಅಹಮದಾಬಾದ್‌: ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಚುಟುಕು ಪಂದ್ಯದಲ್ಲಿ ಟೀಂ ಇಂಡಿಯಾ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಆರಂಭಿಕ ಆಘಾತ ನೀಡಿದೆ. ಟಾಸ್‌ ಗೆದ್ದು ಫೀಲ್ಡಿಂಗ್‌...

ಮುಂದೆ ಓದಿ

ನ್ಯೂಜಿಲೆಂಡ್‌ಗೆ ಟಿ 20 ಸರಣಿ ಕೈವಶ

ಹ್ಯಾಮಿಲ್ಟನ್: ಸಿಡೊನ್ ಪಾರ್ಕ್‌ನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ದದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್‌ ಒಂಬತ್ತು ವಿಕೆಟ್‌ಗಳ ಜಯ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ...

ಮುಂದೆ ಓದಿ

ಟಿ20 ಸರಣಿ ಗೆದ್ದು ಬೀಗಿದ ವಿರಾಟ್‌ ಪಡೆ, ಆಸೀಸ್‌’ಗೆ ಮುಖಭಂಗ

ಸಿಡ್ನಿ: ಒಂದು ಪಂದ್ಯ ಬಾಕಿಯಿರುವಂತೆಯೇ ಟೀಂ ಇಂಡಿಯಾ ಆಸೀಸ್‌ ತಂಡವನ್ನು ಎರಡನೇ ಟಿ20 ಪಂದ್ಯದಲ್ಲಿ ಮಣಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಆರಂಭಿಕ...

ಮುಂದೆ ಓದಿ

error: Content is protected !!